ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007 (2007ರ ಕರ್ನಾಟಕ ಅಧಿನಿಯಮ 21) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 4ನೇ ಪ್ರಕರಣದಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶದ ಸಂದರ್ಭದಲ್ಲಿ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರವು ಈ ಮುಂದಿನವರನ್ನು ಒಳಗೊಂಡಿರತಕ್ಕದ್ದು, ಎಂದರೆ:-
| (ಎ) | ಆಯುಕ್ತರು, ಬಿಬಿಎಂಪಿ | ಚೇರ್ಮನ್ |
| (ಬಿ) | ಮುಖ್ಯ ಆರೋಗ್ಯ ಅಧಿಕಾರಿ (ಸಾರ್ವಜನಿಕ ಆರೋಗ್ಯ) | ಸದಸ್ಯರು |
| (A) | ಅಧ್ಯಕ್ಷ ಅಥವಾ ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ, ರಾಜ್ಯ ಕೇಂದ್ರ ಕಾರ್ಯಸ್ಥ್ಮಾನಗಳು | ಸದಸ್ಯರು |
| (ಡಿ) | ಜಂಟಿ ನಿರ್ದೇಶಕರು, ಆಯುಷ್ | ಸದಸ್ಯರು |
| (ಇ) | ಕುಂದುಕೊರತೆ ನಿವಾರಣಾದೊಂ೦ದಿಗೆ ಪ್ರಾಧಿಕಾರವು ವ್ಯವಹರಿಸುವಾಗ ಒಬ್ಬರು ಮಹಿಳಾ ಪ್ರತಿನಿಧಿ | , ಸದಸ್ಯರು |