ಮೂಲ ಅಧಿನಿಯಮದ 16ನೇ ಪ್ರಕರಣದಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"BOOS, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಮೇಲಿನ ಅಪೀಲು ಪ್ರಾಧಿಕಾರವು ಈ ಮುಂದಿನವರನ್ನು ಒಳಗೊಂಡಿರತಕ್ಕದ್ದು, ಎಂದರೆ:-
| (ಎ) | ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ | ಚೇರ್ಮನ್ |
| (ಬಿ) | ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | ಸದಸ್ಯರು |
| ) | ನಿರ್ದೇಶಕರು, ಆಯುಷ್ | ಸದಸ್ಯರು |
| (ಡಿ) | ನಿರ್ದೇಶಕರು, ವೈದ್ಯಕೀಯ ಶಿಕ್ಷಣ | ಸದಸ್ಯರು |
| (ಇ) | ರಾಜ್ಯ ಸರ್ಕಾರವು ನಾಮನಿರ್ದೇಶಿಸಿದ ಜೆನೆರಲ್ ಮೆಡಿಸಿನ್ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಒಬ್ಬರು ಕ್ಲಿನಿಷಿಯನ್ | ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಕೆ. ದ್ವಾರಕನಾಥ್ ಬಾಬು) ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ
PARLIAMENTARY AFFAIRS AND LEGISLATION SECRETARIAT
NOTIFICATION
NO. SAMVYASHAE 45 SHASANA 2020, BENGALURU, dated: 31.07.2020
Ordered that the translation of ಕರ್ನಾಟಕ ಖಾಸಗಿ ವೈದ್ಯಕೀಯ ಸಂ೦ಸ್ಥೆಗಳು (ತಿದ್ದುಪಡಿ) ಅಧ್ಯಾದೇಶ, 2020 (2020 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 17) in English language, be published as authorized by the Governor of Karnataka under clause (3) of Article 348 of the Constitution of India in the Karnataka Gazette for general information.
The following translation of Karnataka Khasagi Vaidyakeeya Samsthegalu (Tiddupadi) Adhyadesha, 2020 (2020 ra Karnataka Adhyadesha sankhye: 17) in English language is published in the Official Gazette as authorized by the Governor of Karnataka under clause (3) of Article 348 of the Constitution of India.