ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು-
(ಎ) “ಅಧಿನಿಯಮ” ಎಂದರೆ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2009 (2009 ಕರ್ನಾಟಕಅಧಿನಿಯಮ ಸಂಖ್ಯೆ 10);
(ಬಿ) ಪ್ರಕರಣ ಎಂದರೆ ಈ ಅಧಿನಿಯಮದ ಪ್ರಕರಣ; ಮತ್ತು (A) “ಪ್ರಪತ್ರ” ಎಂದರೆ ಈ ನಿಯವುಳಿಗೆ ಅನುಬಂಧಿಸಲಾದ ಪ್ರಪತ್ರ.
The Kaginele Development Authority Rules, 2024., Revenue Department
2024 · PDF page 1
Hover any section to copy its link or text, ask Copilot about it, or bookmark it.