ನಮೂನೆ 1
(ನಿಯಮ 3ರ ಉಪ ನಿಯಮ (1) ನ್ನು ನೋಡಿ)
ಗೆ,
ಪ್ರಾದೇಶಿಕ ಆಯುಕ್ತರು ಅಥವಾ
. . . . . . . . . . . . .
. . . . . . . . . . . . .
ಮಾನ್ಯರೆ,
ವಿಷಯ: ---------------ಜಿಲ್ಲಾ ಪಂಚಾಯಿತಿಯ ಅಧ್ಯಕ್ಷಅಥವಾ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ.
ಈ ಕೆಳಗೆ ಸಹಿ ಮಾಡಿರುವ ………………………ಜಿಲ್ಲಾ ಪಂಚಾಯಿತಿಯಚುನಾಯಿತ ಸದಸ್ಯರುಗಳಾದ ನಾವುಗಳು ಅಧ್ಯಕಅಥವಾಉಪಾಧ್ಯಕ್ಷನ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993, ಪ್ರಕರಣ 179 (3) ರಡಿ ಅವಿಶ್ವಾಸಗೊತ್ತುವಳಿ ಮಂಡಿಸಲು ನೋಟೀಸ್ ನೀಡುತ್ತಿದ್ದೇವೆ.
ತಮ್ಮ ವಿಶ್ವಾಸಿ,
| ಕ್ರಮ ಸಂಖ್ಯೆ | ಸದಸ್ಯರ ಹೆಸರು | ಕ್ಷೇತ್ರದ ಹೆಸರು | ಸಹಿ |
ಇತ್ಯಾದಿ
ಮೇಲೆ ಸಹಿ ಮಾಡಿರುವ ಸದಸ್ಯರುಗಳ ಸಹಿಗಳನ್ನು ದೃಢೀಕರಿಸಲಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು –
........................ ಜಿಲ್ಲಾ ಪಂಚಾಯತ್
(ಕಚೇರಿಯ ಮೊಹರನ್ನು ಮುದ್ರಿಸಬೇಕು)
PR-177
ಮುದ್ರಕರು ಹಾಗೂ ಪ್ರಕಾಶಕರು:– ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಬಿ. ನವೀನ್ ಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ)(ಪ್ರ)
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
ಕರ್ನಾಟಕ ರಾಜ್ಯಪತ್ರ, ಶನಿವಾರ, ೦೩, ಜುಲೈ, ೨೦೨೧ ಭಾಗ ೪ಎ