3410 ಕರ್ನಾಟಕ ರಾಜ್ಯಪತ್ರ, ಗುರುವಾರ, 29, ಅಕ್ಟೋಬರ್, 2020 “MAJ ಟಿಪ್ಪಣಿ: ಅಮಾನತ್ತುಗೊಂಡ ಸರ್ಕಾರಿ ನೌಕರನನ್ನು ಅಮಾನತ್ತಿನಿಂದ ತೆರವುಗೊಳಿಸಿದಾಗ ಆತನನ್ನು ಯಾವ ಹುದ್ದೆ/ಸ್ಮಾನದಿಂದ ಅಮಾನತ್ಮುಗೊಳಿಸಲಾಗಿತ್ತೋ ಅದೇ ಹುದ್ದೆ/ಸ್ಮಾನದಲ್ಲಿ ಪುನರ್ ನೇಮಕ ಮಾಡತಕ್ಕದ್ದಲ್ಲ.