In the Karnataka Certain Inams Abolition Act, 1977 (Karnataka Act 10 of 1978),-
in section 27, in the heading and in section for the words “Divisional Commissioner” the words “Regional Commissioner” shall be substituted;
in section 28, in the heading and in section for the words “Divisional Commissioner” the words “Regional Commissioner” shall be substituted;
in section 29, for the words “Divisional Commissioner” the words “Regional Commissioner” shall be substituted. 13. ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳ (ನೇಮಕಾತಿ ಇತ್ಯಾದಿಗಳಲ್ಲಿ ಮೀಸಲಾತಿ) ಅಧಿನಿಯಮ, 1990ರ (1991ರ ಕರ್ನಾಟಕ ಅಧಿನಿಯಮ 7) ತಿದ್ದುಪಡಿ.- ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳು ಇತ್ಯಾದಿಗಳಲ್ಲಿ ಮೀಸಲಾತಿ) ಅಧಿನಿಯಮ, 1990 (1991ರ ಕರ್ನಾಟಕ ಅಧಿನಿಯಮ 7) ರಲ್ಲಿ 4-ಡಿ ಪ್ರಕರಣದಲ್ಲಿ, (3)ನೇ ಉಪ-ಪ್ರಕರಣವನ್ನು ಬಿಟ್ಟುಬಿಡತಕ್ಕದ್ದು.