ಕರ್ನಾಟಕ ನಗರ ಪ್ರದೇಶಗಳಲ್ಲಿ ಅನಧಿಕೃತ ನಿರ್ಮಾಣಗಳನ್ನು ಕ್ರಮಗೊಳಿಸುವ ಅಧಿನಿಯಮ, 1991 ರಲ್ಲಿ (1991ರ ಕರ್ನಾಟಕ ಅಧಿನಿಯಮ 29), 8ಎ ಪ್ರಕರಣದಲ್ಲಿ, ಸ ಶೀರ್ಷಿಕೆಯಲ್ಲಿ ಮತ್ತು ಪ್ರಕರಣದಲ್ಲಿ, "ಡಿವಿಷನಲ್ ಕಮೀಷನರ್" ಎಂಬ ಪದಗಳಿಗೆ "ಪ್ರಾದೇಶಿಕ ಕಮೀಷನರ್" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
Loading…