ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012ರ (ಇದರಲ್ಲಿಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 2ನೇ ನಿಯಮದಲ್ಲಿ,“ಎಂಟು ವರ್ಷಗಳ” ಎಂಬ ಪದಗಳ ಬದಲಿಗೆ “ಹತ್ತು ವರ್ಷಗಳ”ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.