ಸದರಿ ನಿಯಮಗಳ ನಿಯಮ 3 ರಲ್ಲಿ ,-
(ಎ) ಉಪ ನಿಯಮ (1)ರಲ್ಲಿ,-
(i) “ಎಂಟು ವರ್ಷಗಳ” ಎಂಬ ಪದಗಳ ಬದಲಿಗೆ “ಹತ್ತು ವರ್ಷಗಳ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ii) “ಒಂಭತ್ತು ವರ್ಷಗಳ” ಎಂಬ ಪದಗಳ ಬದಲಿಗೆ “ಹನ್ನೊಂದು ವರ್ಷಗಳ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ಬಿ) ಉಪ ನಿಯಮ (2)ರಲ್ಲಿ, “ಎಂಟು ವರ್ಷಗಳ” ಎಂಬ ಪದಗಳ ಬದಲಿಗೆ “ಹತ್ತುವರ್ಷಗಳ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, (ಚಂದ್ರಶೇಖರ್) ಸರ್ಕಾರದ ಜಂಟಿ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1)
GOVERNMENT OF KARNATAKA
No. DPAR 11 SCR 2020 — Karnataka Government Secretariat, VidhanaSoudha, Bengaluru, Dated: 15.05.2020.
NOTIFICATION
Whereas the draft of the Karnataka Civil Services (Computer Literacy Test) Rules, 2012, was published as required by clause (a) of sub-section (2) of Section 3