ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ನಿರ್ಣಯ ಅಧಿನಿಯಮ, 1958ರ (1958ರ ಕರ್ನಾಟಕ ಅಧಿನಿಯಮ 16) (ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 66ನೇ ಪ್ರಕರಣದಲ್ಲಿ ‘ಶೇಕಡಾ ಎಪ್ಪತ್ತೈದನ್ನು” ಎಂಬ ಪದಗಳು ಬರುವ ಎರಡು ಕಡೆಗಳಲ್ಲಿ ‘ಶೇಕಡ ನೂರನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. 3. 68ಎ ಪ್ರಕರಣದಸೇರ್ಪಡೆ.. ಮೂಲ ಅಧಿನಿಯಮದ 68ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ :- “68ಎ. ಎಲ್ಲಾ ಮರುಪಾವತಿಗಳು ಮತ್ತು ಇರಸಾಲುಗಳನ್ನು (remissions) ಕೂಡಾ ಇ-ಪಾವತಿ ಮೂಲಕ ಮಾಡತಕ್ಕದ್ದು.-ಈ ಅಧಿನಿಯಮದ ಅಡಿಯಲ್ಲಿನ ಎಲ್ಲಾ ಮರುಪಾವತಿಗಳು ಮತ್ತು ಇರಸಾಲುಗಳನ್ನು (remissions) ಕೂಡಾ ಇ-ಪಾವತಿ ಮೂಲಕ ಮಾಡತಕ್ಕದ್ದು.” R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
Loading…