ಮೂಲ ಅಧಿನಿಯಮದ 71ನೇ ಪ್ರಕರಣದಲ್ಲಿ,-
(ಎ) (ನೇ ಉಪಖಂಡದಲ್ಲಿ “ಐದುನೂರು” ಎಂಬ ಪದಗಳ ತರುವಾಯ “ಮತ್ತು” ಎಂಬ ಪದ ಮತ್ತು ಚಿಹ್ಮೆಯನ್ನು ಸೇರಿಸತಕ್ಕದ್ದು;
(ಬಿ) ಹಾಗೆ ತಿದ್ದುಪಡಿ ಮಾಡಲಾದ (1ನೇ ಉಪಖಂಡದ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
«(1 ಇ-ಪಾವತಿ ಮೂಲಕ ಕೂಡಾ.'' The above translation of the Karnataka Court Fee and Suit Valuation (Amendment) Ordinance, 2020 (Karnataka Ordinance 18 of 2020) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963).
ವಜುಭಾಯಿ ವಾಲಾ ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಕೆ. ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು