(1) ಈ ವಿಯಮಗಳಲ್ಲಿ ಸಂದರ್ಭಕ್ಕೆ wd ಅರ್ಥದ ಅಗತ್ಯವಿರದಿದ್ದರೆ.-
(ಎ) “ಅಧಿನಿಯಮ” ಎಂದರೆ 1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (19933 ಕರ್ನಾಟಕ ಅಧಿನಿಯಮ ಸಂಖ್ಯ14)
(ಬಿ) “ನಮೂನೆ” ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;
(A) “ಪ್ರಕರಣ” ಎಂದರೆ ಅಧಿನಿಯಮದ ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ವ್ಯಾಖ್ಯಾವಿಸಲಾದ ಇತರ ಪದಗಳು ಮತ್ತು ಅಭಿವ್ಯಕ್ತಿಗಳು ಕಾಯ್ದೆಯಲ್ಲಿ ಅವರಿಗೆ ನಿಗಧಿಪಡಿಸಿದ ಅರ್ಥವನ್ನು ಹೊಂದಿರುತ್ತವೆ.