LAW
Search
Ctrl K
Home
Libraries
Copilot
Projects
Theme
Codes
India
Karnataka
ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನಾ) ವಿನಿಯಮನಗಳು, 2000.
Section 2 ಈ ವಿನಿಯಮನಗಳಲ್ಲಿ, ಈ ವಿಷಯದಲ್ಲಿ ಅಥವಾ ಸಂದರ್ಭದಲ್ಲಿ ವಿರುದ್ಧವಾದುದು ಏನಾದರೂ ಇದ್ದ ಹೊರತು
Loading…
Section 2
ಈ ವಿನಿಯಮನಗಳಲ್ಲಿ, ಈ ವಿಷಯದಲ್ಲಿ ಅಥವಾ ಸಂದರ್ಭದಲ್ಲಿ ವಿರುದ್ಧವಾದುದು ಏನಾದರೂ ಇದ್ದ ಹೊರತು
(ಎ) "ಆಯೋಗ" ಎಂದರೆ ಕರ್ನಾಟಕ ಲೋಕಸೇವಾ ಆಯೋಗ;
(ಬಿ) "ಸಂವಿಧಾನ" ಎಂದರೆ ಭಾರತದ ಸಂವಿಧಾನ.