ಸದರಿ ನಿಯಮಗಳ ಅನುಸೂಚಿ 74ರಲ್ಲಿ "ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ” ಶೀರ್ಷಿಕೆಯ ಅಡಿಯಲ್ಲಿ ಉಪ ಶೀರ್ಷಿಕೆ 'ಎ' ರಡಿ ಕ್ರಮ ಸಂಖ್ಯೆ 2 ಮತ್ತು ಅದರ ನಮೂದುಗಳನ್ನು ಕೈಬಿಡತಕ್ಕದ್ದು.