4ನೇ ಪ್ರಕರಣದ ಮೇರೆಗೆ ನಿಷೇಧಿಸಲಾದಂಥ ಆಕ್ಷೇಪಾರ್ಹ ಪ್ರದರ್ಶನಗಳ ಪೂರ್ಣ ವಿವರಗಳನ್ನು ತೋರಿಸುವ ಒಂದು ಖಾಯಂ ವಿಶೇಷ ರಿಜಿಸ್ಟರನ್ನು, ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಈ ನಿಯಮಗಳಿಗೆ ಲಗತ್ತಿಸಿದ ನಮೂನೆಯಲ್ಲಿ ನಿರ್ವಹಿಸತಕ್ಕದ್ದು.