ನಮೂನೆ-1 (ನಿಯಮ-4)
ಈ ಕಾಯ್ದೆಯಡಿಯಲ್ಲಿ ವಿವಾಹ ನೋಂದಣಿ ಮಾಡುವ ಬಗ್ಗೆ ಪಾರ್ಟಿಗಳಿಗೆ ನೋಟೀಸ್ ನೀಡುವುದು. ಗೆ ಶೀ/ಶೀಮತಿ pone) ಕಲ್ಯಾಣ ಮಂಟಪದ ವ್ಯವಸ್ಥಾಪಕರು/ಮದುವೆ ಸಭಾಂಗಣದ/ದೇವರನ್ನು ಪೂಜಿಸುವ ಸ್ಥಳದ ಮುಖ್ಯಸ್ಥರು ತಮ್ಮ ಮಾಸಿಕ ವರದಿಯಲ್ಲಿ ನಿಮ್ಮ ನಡುವೆ ದಿನಾಂಕ... ಎ.ಎ. eee ರಂದು ನಡೆದ ವಿವಾಹದ ಬಗ್ಗೆ ಮಾಹಿತಿ ಸಲ್ಲಿಸಿರುತ್ತಾರೆ. ಕಾರಣ, ಈ ನೋಟೀಸ್ ತಲುಪಿದ 15 ದಿನದೊಳಗೆ ಕರ್ನಾಟಕ ವಿವಾಹ (ನೋಂದಣಿ ಮತ್ತು ಇತರೆ ಉಪಬಂಧಗಳು) ಕಾಯ್ದೆ 1976ರ ಸೆಕ್ಟನ್ 5 ಶೆಡ್ಯೂಲ್-ಎ ನಲ್ಲಿ ನಿಗದಿ ಪಡಿಸಿದ ನಮೂನೆಯಲ್ಲಿ ವಿವಾಹದ ನಿವೇದನಾ ಪತ್ರವನ್ನು ಸಲ್ಲಿಸಿ ವಿವಾಹವನ್ನು ನೋಂದಣಿ ಮಾಡಿಸುವ ಸಲುವಾಗಿ ನೋಂದಣಾದಿಕಾರಿಗಳ ಎದುರಿಗೆ ಹಾಜರಾಗಲು ಕೋರಲಾಗಿದೆ. ನೋಂದಣಾದಿಕಾರಿಗಳು.