(ಎ) "ಆಯೋಗ" ಎಂದರೆ ಕರ್ನಾಟಕ ಲೋಕ ಸೇವಾ ಆಯೋಗ ಎಂದು ಅರ್ಥ;
(ಬಿ) "ಸಂವಿಧಾನ" ಎಂದರೆ ಭಾರತದ ಸಂವಿಧಾನ ಎಂದು ಅರ್ಥ;
(ಸಿ) "ಸದಸ್ಯ" ಎಂದರೆ ಆಯೋಗದ ಸದಸ್ಯ ಎಂದು ಅರ್ಥ ಮತ್ತು ಅದು ಅದರ ಅಧ್ಯಕ್ಷರನ್ನೂ ಒಳಗೊಳ್ಳುತ್ತದೆ.
ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 1957., Department of Personnel & Administrative Reforms
2010 · PDF page 2
Hover any section to copy its link or text, ask Copilot about it, or bookmark it.