ಹಾಗೂ - ಇಲಾಖಾ ಪರೀಕ್ಷೆಗಳ ನಿಯಂತ್ರಕರು, ಕರ್ನಾಟಕ ಸೇವಾ ವಿನಿಯಮಗಳಲ್ಲಿ ತಿಳಿಸಿರುವ ಗೌರವಧನದ ಮಂಜೂರಾತಿಗೆ ಅನ್ವಯವಾಗುವ ಷರತ್ತುಗಳಿಗೆ ಒಳಪಟ್ಟು ಆಯೋಗದ ಯಾರೇ ಸಿಬ್ಬಂದಿ ಸದಸ್ಯನಿಗೆ ಗೌರವಧನವನ್ನು ಮಂಜೂರು ಮಾಡುವುದಕ್ಕೆ ಅಥವಾ ಆಯೋಗದ ಯಾರೇ ಸಿಬ್ಬಂದಿ ಸದಸ್ಯನು ಗೌರವಧನವನ್ನು ಸ್ವೀಕರಿಸುವುದಕ್ಕೆ ಮಂಜೂರಾತಿ ನೀಡುವ ಅಧಿಕಾರವನ್ನು ಹೊಂದಿರತಕ್ಕದ್ದು. 4. ಆಯೋಗದ ಕಚೇರಿಯಲ್ಲಿ ಅಕೌಟೆಂಟ್ನಾಗಿ ಅಥವಾ ಸಹಾಯಕನಾಗಿ ಸ್ಥಾನಾಪನ್ನನಾಗಲು ಬಡ್ತಿ ನೀಡಲಾದ ಕಿರಿಯ ಸಹಾಯಕನಿಗೆ ಸ್ಥಾನಾಪನ್ನ ವೇತನವನ್ನು ನೀಡತಕ್ಕದ್ದು. ತಃಖ್ತೆ
| ಹುದ್ದೆಯ ಸಮೂಹ | ನೇಮಕ ಮಾಡಿಕೊಳ್ಳಲು ಅಧಿಕಾರವುಳ್ಳ ಪ್ರಾಧಿಕಾರಿ | ಪ್ರಾಧಿಕಾರಿ | ದಂಡನೆಗಳನ್ನು ವಿಧಿಸಲು ಅಧಿಕಾರವುಳ್ಳ ಪ್ರಾಧಿಕಾರಿ ಮತ್ತು ಅವರು ವಿಧಿಸಬಹುದಾದಂಥ ದಂಡನೆಗಳು | |
| ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ನಿಯಮ 8ರಲ್ಲಿ ನಿರ್ದಿಷ್ಟಪಡಿಸಿದ ದಂಡನೆಗಳು. (ಅಪೀಲು ಪ್ರಾಧಿಕಾರಿ) | ||||
| ಎಲ್ಲಾ ಸಮೂಹ-ಸಿ ಹುದ್ದೆಗಳು | ಕಾರ್ಯದರ್ಶಿ | ಉಪ ಕಾರ್ಯದರ್ಶಿ | (ii) ರಿಂದ (iತಎ) ವರೆಗೆ | ಕಾರ್ಯದರ್ಶಿ |
| ಕಾರ್ಯದರ್ಶಿ | ಕಾರ್ಯದರ್ಶಿ | (v) ರಿಂದ (ತiii)ರ ವರೆಗೆ | ಅಧ್ಯಕ್ಷರು | |
| ಎಲ್ಲಾ ಸಮೂಹ-ಡಿ ಹುದ್ದೆಗಳು | ಸಹಾಯಕ ಕಾರ್ಯದರ್ಶಿ | ಶಾಖಾಧಿಕಾರಿ | (i) | ಸಹಾಯಕ ಕಾರ್ಯದರ್ಶಿ |
| ಸಹಾಯಕ ಕಾರ್ಯದರ್ಶಿ | (ii) ರಿಂದ (iತ-ಎ) | ಉಪ ಕಾರ್ಯದರ್ಶಿ | ||
| ಕಾರ್ಯದರ್ಶಿ | (v) ರಿಂದ (ತiii) | ಅಧ್ಯಕ್ಷರು | ||