ವಿವರಣೆ: ಈ ಉಪ ನಿಯಮದ ಉದ್ದೇಶಕ್ಕಾಗಿ, ಅಧಿನಿಯಮದಡಿ ಅಧಿಸೂಚಿಸಲ್ಪಟ್ಟ ದಿನಗೂಲಿ ನೌಕರನು ದಿನಗೂಲಿ ಆಧಾರದಲ್ಲಿ ಸಲ್ಲಿಸಿದ ಸಂಪೂರ್ಣ ಸೇವಾವಧಿಯನ್ನು ಉಪಧನ ಪಾವತಿಗಾಗಿ ಪರಿಗಣಿಸತಕ್ಕದ್ದು.