Annexure
(Vijaya.N) Section Officer-5 Labour Department.
ಕರ್ನಾಟಕ ಸರ್ಕಾರ
ಸಂಖ್ಯೆ :LD 320 LSI 2021
ಕರ್ನಾಟಕ ಸರ್ಕಾರದ ಸಚಿವಾಲಯ. ಬೆಂಗಳೂರು, ದಿನಾಂಕ 29-09.2022
ಅಧಿಸೂಚನೆ
ಕಾರ್ಮಿಕ ರಾಜ್ಯ ವಿಮಾ ಅಧಿನಿಯಮ 1948 (ಕೇಂದ್ರ ಅಧಿನಿಯಮ ಸಂಖ್ಯೆ: 34 /1948) ರ ಪ್ರಕರಣ 1 ರ ಉಪಪ್ರಕರಣ (5) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಾರ್ಮಿಕ ರಾಜ್ಯ ವಿಮಾ ನಿಗಮದೊಂ೦ದಿಗೆ ಸಮಾಲೋಚಿಸಿ ಮತ್ತು ಕ್ರಮಾಂಕ ಎಸ್ 38025/07/2020 - ಎಸ್ ಎಸ್-1, ದಿನಾಂಕ: 09-06-2021 ರ ಕೇಂದ್ರ ಸರ್ಕಾರದ ಪತ್ರದಲ್ಲಿನ ಅನುಮೋದನೆಯೊಂದಿಗೆ, ಕರ್ನಾಟಕ ಸರ್ಕಾರವು ಈ ಮೂಲಕ ಅಧಿನಿಯಮದ ಉಪಬಂಧಗಳನ್ನು ಇದರೊಂದಿಗೆ ಅನುಬಂಧಿಸಿರುವ ಅನುಸೂಚಿಯಲ್ಲಿ ವಿರ್ದಿಷ್ಟ ಪಡಿಸಿರುವ ವರ್ಗಗಳ ಸಂಸ್ಥೆಗಳಿಗೂ ಸಹ ಇದು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ತಿಂಗಳು ಅಥವಾ ಆನಂತರ ಅನ್ವಯವಾಗುವಂತೆ ಜಾರಿಗೊಳಿಸುವ ಉದ್ದೇಶದಿಂದ ಈ ನೋಟೀಸನ್ನು ಜಾರಿಗೊಳಿಸುತ್ತದೆ.
ಸದರಿ ಅಧಿಸೂಚನೆಯ ಕುರಿತಂತೆ ಮೇಲೆ ನಿರ್ದಿಷ್ಟ ಪಡಿಸಿರುವಂತಹ ಅವಧಿಯೊಳಗೆ ಸ್ವೀಕೃತವಾಗುವಂತಹ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳು, ರಾಜ್ಯ ಸರ್ಕಾರದಿಂದ ಪರಿಗಣಿಸಲ್ಪಡುತ್ತದೆ ಆಕ್ಲೇಪಣೆಗಳು ಅಥವಾ ಸಲಹೆಗಳನ್ನು 'ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001 ಇವರಿಗೆ ಕಳುಹಿಸಬಹುದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
ಭಾಗ ೪ಎ ಕರ್ನಾಟಕ ರಾಜ್ಯಪತ್ರ. ಶುಕ್ರವಾರ, ೩೦, ಸೆಪ್ಟೆಂಬರ್, ೨೦೨೨ ೧೧೬೦೩