ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ವಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5ನೇ ನಿಯಮದಲ್ಲಿ (3ನೇ ಉಪನಿಯಮದ ಬದಲಾಗಿ ಈ ಮುಂದಿನದನ್ನು ಪುತಿಸ್ಥಾಪಿಸತಕ್ಕದ್ದು:-
"3. ರಾಜ್ಯ ಸಿವಿಲ್ ಸೇವೆಗಳು
(ಎ) ಸಮೂಹ "ಎ” ಯು ರೂ. 83700-1900-85600-2300-99400-2700-115600-3100- 134200-3500-155200 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಬಿ) ಸಮೂಹ “ಬಿ” ಯು ರೂ. 65950-1650-74200-1900-85600-2300-99400-2700-115600- 3100-124900ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ.83700-1900- 85600-2300-99400-2700-115600-3100-134200-3500-155200 8,03 ಕೆಳಗಿನ ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು.
(A) ಸಮೂಹ "A" ಯು ರೂ. 34100-800-35700-900-39300-1000-43300-1125-47800- 1250-52800-1375-58300-1500-64300-1650-67600ರ ವೇತನ ಶ್ರೇಣಿಗಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ. 65950-1650-74200-1900-85600-2300-99400-2700-115600- 3100-1249008,03 ಕಳಗಿನ ವೇತನ ಶ್ರೇಣಿಯನ್ನು ಹೊಂದಿರುವ, ಆದರೆ, ಅನುಸೂಚಿ-1/ ರಲ್ಲಿ ವಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿದ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಡಿ) ಸಮೂಹ “ಡಿ” ಯು ಅನುಸೂಚಿ- IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಮತ್ತು ರೂ. 27000-650-29600-725-32500-800-35700-900-39300-1000-43300-1125-46675 ಕ್ಕಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ. 34100-800-35700-900-39300-1000-43300- 1125-47800-1250-52800-1375-58300-1500-64300-1650-67600ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
ವಿವರಣೆ: ಈ ಉಪನಿಯಮದ ಉದ್ದೇಶಗಳಿಗಾಗಿ “ವೇತನ ಶ್ರೇಣಿ” ಎಂದರೆ ಕರ್ನಾಟಕ ಸಿವಿಲ್ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024 ರಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಹೇಳಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಪರಿಷ್ಕೃತ ವೇತನ ಶ್ರೇಣಿ.