ಸದರಿ ವಿಯಮಗಳ 9ನೇ ನಿಯಮದ (2ನೇ ಉಪನಿಯಮದಲ್ಲಿ
(1) (ಬಿಬಿ) ಐಂಡದಲ್ಲಿ “90500 - 123300 ರೂ.ಗಳಿಗಿಂತ ಕಡಿಮೆಯಿಲ್ಲದ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ "ರೂ.144700 -.197200ಗಳಿಗಿಂಂತ ಕಡಿಮೆಯಿಲ್ಲದ” ಎಂಬ ಪದಗಳನ್ನು ಮತ್ತು ಅಲಂಕಿಗಳನ್ನು ಮತ್ತು “ರೂ.56800-99600ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 90200... -159200ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಮಾಪಿಸತಕ್ಕದ್ದು.
- (ಬಿಬಿಬಿ) ಖಂಡದಲ್ಲಿ, "90500 - 123300ರೂ.ಗಳಿಗಿಂತ ಕಡಿಮೆ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 144700... - 197200ಗಳಿಗಿಂತ ಕಡಿಮೆ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(iii) (ಬಿಬಿಬಿ-1) ಐಂಡದಲ್ಲಿ "74400 -109600ರ ವೇತನ ಶ್ರೇಣಿಯಲ್ಲಿರುವ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 118700 - 175200ರ ವೇತನ ಶ್ರೇಣಿಯಲ್ಲಿರುವ “ ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಮಾಪಿಸತಕ್ಕದ್ದು.