ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಚುನಾಯಿತ ಸದಸ್ಯರ ಆಸ್ತಿ ಘೋಷಣೆ) ನಿಯಮಗಳು, 2010 ನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
ಪರಂತು, ಸದರಿ ನಿರಸನವು ಸದರಿ ನಿಯಮಗಳನ್ನು ಈ ಹಿಂದೆ ಜಾರಿಗೊಳಿಸುವುದನ್ನು ಅಥವಾ ಅವುಗಳಡಿಯಲ್ಲಿ ಯಥೋಚಿತವಾಗಿ ಮಾಡಿದ ಅಥವಾ ಅದರಿಂದ ಅನುಭವಿಸಿದ ಯಾವುದೇ ವಿಷಯಕ್ಕೆ ಭಾದೆ ಉಂಟುಮಾಡತಕ್ಕದ್ದಲ್ಲ ಅಥವಾ ಸದರಿ ನಿಯಮಗಳಡಿಯಲ್ಲಿ ಆರ್ಜಿಸಿದ, ಪ್ರಾಪ್ತವಾದ ಅಥವಾ ವಹಿಸಿದ ಯಾವುದೇ ಹಕ್ಕು, ಹೊಣೆಗಾರಿಕೆ ಅಥವಾ ಬಾಧ್ಯತೆಗೆ ಭಾದೆಯನ್ನುಂಟುಮಾಡತಕ್ಕದ್ದಲ್ಲ.
ನಮೂನೆ-1 ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರು ಮತ್ತು ಅವರ ಅವಿಭಕ್ತ ಕುಟುಂಬದ ಸದಸ್ಯರು ಹೊಂದಿರುವ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ) ನಿಯಮಗಳು 2016 ರನ್ವಯ.
---------------------------ನೇ ವರ್ಷಕ್ಕಾಗಿ ಶ್ರೀ/ಶ್ರೀಮತಿ----------------------- ಗ್ರಾಮ ಪಂಚಾಯತಿ/ತಾಲ್ಲೂಕು ಪಂಚಾಯತಿ/ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರಾದ ಇವರು ಭರ್ತಿ ಮಾಡಿರುವ ಒಟ್ಟಾರೆಯಾಗಿ ರೂ. 2 ಲಕ್ಷ ಮೀರಿದ ಆಸ್ತಿ ಮತ್ತು ಹೊಣೆಗಾರಿಕೆಯ ವಿವರಣೆ.
| 1 | ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯರ ಹೆಸರು, ಖಾಯಂ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ | |
| 2 | ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯರ ಕುಟುಂಬದ ಸದಸ್ಯರಿಂದ ತಂದೆ/ತಾಯಿಯ ಮತ್ತು ಅವಿಭಕ್ತ ಕುಟುಂಬದ ಸದಸ್ಯರುಗಳ ಹೆಸರುಗಳು ಮತ್ತು ಪ್ರತಿಯೊಬ್ಬರಿಗಿರುವ ಸಂಬಂಧ |
| 3 | ಪ್ರಸ್ತುತ ವಾರ್ಷಿಕ ವರಮಾನ | |
| 4 | ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯರ ಆಸ್ತಿ ಮತ್ತು ಹೊಣೆಗಾರಿಕೆ ವಿವರಣೆ. | |
| ಅ) ನಿಗಮ ಅಥವಾ ಮಂಡಳಿಗಳಲ್ಲಿ ತೊಡಗಿಸಿರುವ ಹಣದ ವಿವರಗಳು | ||
| ಆ) ಬ್ಯಾಂಕ್ ಖಾತೆಗಳು | ||
| ಇ) ಬ್ಯಾಂಕ್ ಠೇವಣಿಗಳು | ||
| ಈ) ಅಂಚೆ ಕಚೇರಿ ಖಾತೆಗಳು | ||
| ಉ) ಅಂಚೆ ಕಚೇರಿ ಮೂಲಕ ಪಡೆದ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಗಳು ಹಾಗೂ ಇತರೆ ಪ್ರಮಾಣ ಪತ್ರಗಳು | ||
| ಊ) ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ಯುನಿಟ್ಗಳು | ||
| ಋ) ಸರ್ಕಾರಿ ಹಾಗೂ ಇತರೆ ಭದ್ರತೆಗಳು | ||
| Iೂ) ಕಂಪನಿಗಳಲ್ಲಿ ತೊಡಗಿಸಿರುವ ಷೇರುಗಳು, ಡಿಬೆಂಚರುಗಳು ಅಥವಾ ಠೇವಣೆಗಳು | ||
| ಎ) ಸಾಲವಾಗಿ ಅಥವಾ ಅನ್ಯಥಾ ಇತರೆ ರೀತಿಯಲ್ಲಿ ಬೇರೆಯವರಿಗೆ ನೀಡಿದ ಮುಂಗಡ ಹಣ | ||
| ಏ) ಜೀವವಿಮಾ ಪಾಲಿಸಿಗಳು ಮತ್ತು ಭವಿಷ್ಯನಿಧಿ | ||
| ಐ) ಸ್ಥಿರಾಸ್ತಿಗಳು ಮೇಲಲ್ಲದೆ ಇತರೆಯವುಗಳ ಮೇಲೆ ಹೂಡಿದ ಬಂಡವಾಳಗಳು | ||
| ಟಿಪ್ಪಣಿ: ಮೇಲಿನ ವಿವರಗಳು ಕೋಷ್ಠಕದ ರೂಪದಲ್ಲಿದ್ದು ಅದರಲ್ಲಿ ಆಸ್ತಿಗಳನ್ನು ಅರ್ಜಿಸಿದ ದಿನಾಂಕ, ಬೆಲೆ ಮತ್ತು ಮೂಲವನ್ನೂ ಮತ್ತು ಅವುಗಳನ್ನು ಗುರುತಿಸಲು ಸಾಕಾಗುವಷ್ಟು ವಿವರಗಳನ್ನು ಯಾವ ವ್ಯಕ್ತಿಯ ಹೆಸರಿನಲ್ಲಿ ಮತ್ತು ಯಾವ ಸ್ಥಳದಲ್ಲಿ ಇವೆ ಎಂಬ ವಿವರಗಳು ಇರಬೇಕು. | ||
| 5 | 4ನೇ ಬಾಬ್ತಿನಲ್ಲಿ ಒಳಗೊಂಡಿರುವ ಇತರೆ ಚರಾಸ್ಥಿಗಳು: | |
| ಅ) ಆಭರಣಗಳು ಮತ್ತು ಚಿನ್ನ ಅಥವಾ ಬೆಳ್ಳಿಗಟ್ಟಿ | ||
| ಆ) ವಾಹನಗಳು | ||
| ಇ) ರೆಫ್ರಿಜರೇಟರು | ||
| ಈ) ವಿಡಿಯೋ ಕ್ಯಾಸೆಟ್ ಪ್ಲೇಯರ್ಗಳು | ||
| ಉ) ಹವಾ ನಿಯಂತ್ರಕಗಳು | ||
| ಊ) ಟೆಲಿವಿಷನ್ ಸೆಟ್ಟುಗಳು | ||
| ಋ) ವಿಡಿಯೋ ಕ್ಯಾಸೆಟ್ ರೆಕಾರ್ಡರ್ | ||
| ಎ) ಪ್ರಾಚೀನ ವಸ್ತುಗಳು | ||
| ಏ) ಬೆಳ್ಳಿ ಸಾಮಾಗ್ರಿಗಳು | ||
| ಐ) ವ್ಯಾಪಾರ ಸಂಬಂಧಗಳು | ||
| ಒ) ಜಾನುವಾರು | ||
| ಓ) ರೂ. 5,000/- ಮೀರಿದ ಬೆಲೆಯ ಪೀಠೋಪಕರಣಗಳು | ||
| ಸೇರಿದಂತೆ ಇತರೆ ಚರಾಸ್ತಿಗಳು. | ||
| 6 | ಸ್ಥಿರಾಸ್ತಿಗಳು | |
| ಅ) ಕೃಷಿ ಜಮೀನುಗಳು | ||
| ಆ) ಕಟ್ಟಡ ನಿರ್ಮಿಸಿರದ ಕೃಷಿಯೇತರ ಜಮೀನುಗಳು | ||
| ಇ) ಕಟ್ಟಡಗಳು | ||
| ಈ) ಇತರೆ ಸ್ಥಿರಾಸ್ತಿಗಳು | ||
| ಟಿಪ್ಪಣಿ: ನೀಡಬೇಕಾದ ಮಾಹಿತಿಯು ಕೋಷ್ಠಕದ ರೂಪದಲ್ಲಿದ್ದು ಅದರಲ್ಲಿ ಆಸ್ತಿಯ ಪಟ್ಟಿ ನಿರ್ವಹಿಸಿದ ದಿನಾಂಕ ಮತ್ತು ಮೂಲ ಹಾಗೂ ಅದರಲ್ಲಿ ಸದಸ್ಯರಿಗೆ ಇರುವ ಹಿತಾಸಕ್ತಿ ಅದರ ಸ್ಥಳ ಹಾಗೂ ಅದನ್ನು ಗುರುತಿಸಲು ಸಾಕಾಗುವಷ್ಟು ವಿವರಗಳು ಇರಬೇಕು. | ||
| ಹೊಣೆಗಾರಿಕೆ:- | ||
| ಅ) ಹೊಣೆಗಾರಿಕೆ ಸ್ವರೂಪ: ವ್ಯಾಪ್ತಿ ಹಾಗೂ ಇತರೆ ವಿವರಗಳು ಮತ್ತು ಅದನ್ನು ವಹಿಸಿಕೊಂಡ ದಿನಾಂಕ | ||
| ಆ) ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯರು ಯಾರಿಗೆ ಹೊಣೆಗಾರರಾಗಿರುವರೋ, ಆ ವ್ಯಕ್ತಿಯ ಹೆಸರು ಮತ್ತು ವಿಳಾಸ | ||
| ಇ) ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸದಸ್ಯರ ಕುಟುಂಬದ ಸದಸ್ಯರ ಆಸ್ತಿಗಳು ಮತ್ತು ಹೊಣೆಗಾರಿಕೆ ವಿವರಣೆ | ||
ಸ್ಥಳ: ಸದಸ್ಯರ ಸಹಿ---------------- ದಿನಾಂಕ: ಪದನಾಮ------------------ ಕ್ಷೇತ್ರ----------------------” ದಿನಾಂಕ:
sida ——-——-----------_-
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ವಿ. ಅರುಣ್ಕುಮಾರ್
ಉಪನಿರ್ದೇಶಕರು ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.