ಅನುಸೂಚಿ-Vii
ದಂಡಗಳು
(ರೂಪಾಯಿಗಳಲ್ಲಿ)
| ಕ್ರ.ಸಂ | ನಿಯಮದ ಅನುಪಾಲನೆ ಮತ್ತು ತ್ಯಾಜ ಉತ್ಪಾದಕರವಿಧ | ಮೊದಲ ಅಪರಾಧಕ್ಕೆದಂಡ | ಎರಡನೇ ಮತ್ತು ಪದೇ ಪದೆ ಅಪರಾಧಕ್ಕೆ ದಂಡ |
| 1 | ಕಸ ಎಸೆಯುವುದು, ಉಗಿಯುವುದು, ಮೂತ್ರ ವಿಸರ್ಜನೆ ಮಾಡುವುದು, ಬಯಲು ಬಹಿರ್ದೆಸೆ ಅಥವಾ ಇನ್ನಿತರ ಯಾವುದೇ ಸಾರ್ವಜನಿಕವಾಗಿ ಮಾಡುವ ಉಪದ್ರವ | (i) 500 | (i) 1000 |
| 2. | ಈ ಕೆಳಗಿನ ಉಪನಿಯಮಗಳ ಪ್ರಕಾರ ಘನತ್ಯಾಜ್ಯವನ್ನು ಬೇರ್ಪಡಿಸಲು ಮತ್ತು /ಅಥವಾ ಹಸ್ತಾಂತರಿಸಲು ವಿಫಲವಾದರೆ: (i) ಗೃಹ ತ್ಯಾಜ್ಯ ಉತ್ಪಾದಕರಿಂದ (ಬೃಹತ್ ತ್ಯಾಜ್ಯ ಉತ್ಪಾದಕರಲ್ಲದವರು) (ii) ತ್ಯಾಜ್ಯ ಸಂಗ್ರಹಕಾರರಿಂದ (ಎಸ್ಡಬ್ಲ್ಯುಎಂ ಅಧಿಕಾರಿಗಳು ಸೇರಿದಂತೆ)- ಮಿಶ್ರ ತ್ಯಾಜ್ಯವನ್ನು ನಾನಾ ಸಂಗ್ರಹಿಸಿ ಅಥವಾ ಸಂಗ್ರಹಿಸಿದನಾನಾ ರೀತಿಯ ತ್ಯಾಜ್ಯವನ್ನು ಮಿಶ್ರಣ ಸಾಗಾಟ ಮಾಡುವವರು | 500 1000 | 1000 2000 |
| ಕ್ರ.ಸಂ | ನಿಯಮದ ಅನುಪಾಲನೆ ಮತ್ತು ತ್ಯಾಜ ಉತ್ಪಾದಕರವಿಧ | ಮೊದಲ ಅಪರಾಧಕ್ಕೆದಂಡ | ಎರಡನೇ ಮತ್ತು ಪದೇ ಪದೆ ಅಪರಾಧಕ್ಕೆ ದಂಡ |
| 3. | ಈ ಉಪನಿಯಮಗಳ ಅನ್ವಯ ಘನತ್ಯಾಜ್ಯವನ್ನು ಬೇರ್ಪಡಿಸುವಲ್ಲಿ ಮಾಡಿ ವಿಫಲವಾದರೆ/ ಈ ಕೆಳಗಿನವರಿಂದ ಅನಧಿಕೃತ ತ್ಯಾಜ್ಯ ಸಂಗ್ರಹಕರಿಗೆ ತ್ಯಾಜ್ಯವನ್ನು/ ಕಸವನ್ನು ಹಸ್ತಾಂತರಿಸಿದರೆ, (i)ಸಣ್ಣ ವಾಣಿಜ್ಯ ಸಂಸ್ಥೆಗಳು (ii) ಬೃಹತ್ ತ್ಯಾಜ್ಯ ಉತ್ಪಾದಕರು ಈ ಉಪನಿಯಮಗಳ ಅನ್ವಯ ಘನತ್ಯಾಜ್ಯವನ್ನು ಬೇರ್ಪಡಿಸುವಲ್ಲಿ ವಿಫಲವಾದರೆ/ ಈ ಕೆಳಗಿನವರಿಂದ ಅನಧಿಕೃತ ತ್ಯಾಜ್ಯ ಸಂಗ್ರಹಕರಿಗೆ ತ್ಯಾಜ್ಯವನ್ನು/ ಕಸವನ್ನು ಹಸ್ತಾಂತರಿಸಿದರೆ, | (i) 1000 | (i) 2000 |
| (ii)2500 | (ii) 5000 | ||
| (iii) 2500 | (iii) 5000 | ||
| 4. | ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಬೇರ್ಪಡಿಸಿದ ವಿಧಾನದಲ್ಲಿ ಸಂಗ್ರಹಿಸುವ ಮತ್ತು/ಅಥವಾ ವಿತರಣೆ ಮಾಡಲು ಅಥವಾ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ ರಾಶಿ ಹಾಕುವಲ್ಲಿವಿಫಲವಾದರೆ, | 5,000/ಟನ್ | 10,000/ಟನ್ |
| ಕ್ರ.ಸಂ | ನಿಯಮದ ಅನುಪಾಲನೆ ಮತ್ತು ತ್ಯಾಜ ಉತ್ಪಾದಕರವಿಧ | ಮೊದಲ ಅಪರಾಧಕ್ಕೆದಂಡ | ಎರಡನೇ ಮತ್ತು ಪದೇ ಪದೆ ಅಪರಾಧಕ್ಕೆ ದಂಡ |
| 5. | ಯಾವುದೇ ತ್ಯಾಜ್ಯ ಉತ್ಪಾದಕರು (ವಾಣಿಜ್ಯ ಅಥವಾ ಬೃಹತ್ ತ್ಯಾಜ್ಯ ಉತ್ಪಾದಕರಲ್ಲದವರು)* ಸುಡುವುದು, ರಾಶಿ ಹಾಕುವುದು ಮತ್ತು/ ಅಥವಾ ಅನಧಿಕೃತವಾಗಿ ಹೂತು ಹಾಕಿ ಘನತ್ಯಾಜ್ಯವನ್ನು ವಿಲೇವಾರಿ ಮಾಡಿದರೆ. | 5,000 | |
| 6. | ವಾಣಿಜ್ಯ/ ಬೃಹತ್ ತ್ಯಾಜ್ಯ ಉತ್ಪಾದಕರಲ್ಲದವರು ಸುಡುವುದು, ರಾಶಿ ಹಾಕುವುದು ಮತ್ತು/ ಅಥವಾ ಅನಧಿಕೃತವಾಗಿ ಹೂತು ಹಾಕಿ ಘನತ್ಯಾಜ್ಯವನ್ನು ವಿಲೇವಾರಿ ಮಾಡಿದರೆ* | 25,000 | |
| ಕ್ರ.ಸಂ | ನಿಯಮದ ಅನುಪಾಲನೆ ಮತ್ತು ತ್ಯಾಜ ಉತ್ಪಾದಕರವಿಧ | ಮೊದಲ ಅಪರಾಧಕ್ಕೆದಂಡ | ಎರಡನೇ ಮತ್ತು ಪದೇ ಪದೆ ಅಪರಾಧಕ್ಕೆ ದಂಡ |
| 7. | ಉಪನಿಯಮದಲ್ಲಿ ನಿರ್ದಿಷ್ಟವಾಗಿ ತಿಳಿಸಿರುವಂತೆ ತ್ಯಾಜ್ಯ ಸಂಗ್ರಾಹಕರಿಗೆಬೇರ್ಪಡಿಸಿದ ವಿಧಾನದಲ್ಲಿ (ಗೃಹೋಪಯೋಗಿಯಲ್ಲದ) ಮೀನು, ಕೋಳಿ ಮತ್ತು ಕಸಾಯಿಖಾನೆಯ ತ್ಯಾಜ್ಯವನ್ನು ನೀಡುವಲ್ಲಿ ವಿಫಲವಾದರೆ ಅಥವಾ(ಗೃಹೋಪಯೋಗಿಯಲ್ಲದ) ಮೀನು, ಕೋಳಿ ಮತ್ತು ಕಸಾಯಿಖಾನೆಯ ತ್ಯಾಜ್ಯವ ನ್ನು ಸಮುದಾಯದ ತೊಟ್ಟಿ, ಕಸದಬುಟ್ಟಿ, ಸಾರ್ವಜನಿಕ ಸ್ಥಳ ಅಥವಾ ಇನ್ನಿತರ ಯಾವುದೇ ಅನಧಿಕೃತ ಸ್ಥಳದಲ್ಲಿ ರಾಶಿ ಹಾಕಿದರೆ. | 1,000 | 2,000 |
| 8. | ಉಪನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಬೀದಿಬದಿಯ ವ್ಯಾಪಾರಿಗಳು ಕಂಟೇನರ್/ ಕಸದ ಬುಟ್ಟಿಯನ್ನು ಇಡದೇ ಇದ್ದರೆ ಮತ್ತು/ ಅಥವಾ ಬೇರ್ಪಡಿಸಿದ ವಿಧಾನದಲ್ಲಿ ಘನತ್ಯಾಜ್ಯವನ್ನು ನೀಡದೇ ಇದ್ದರೆ. | 300 | 500 | |
| 9. | ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ವರ್ಗೀಕರಣಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಈ ಉಪನಿಯಮದ ಅಡಿಯಲ್ಲಿ ತಪ್ಪು ಸ್ವಯಂ- ಘೋಷಣೆಯನ್ನು ಮಾಡಿಕೊಂಡರೆ | 10,000 | ||
| 10. | ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಮತ್ತು ರಸ್ತೆ, ಬಸ್ನಿಲ್ದಾಣ, ರೈಲ್ವೆ ನಿಲ್ದಾಣ, ಬೀದಿ, ಮೈದಾನ, ಪಾರ್ಕ್ ಮತ್ತು ಇತರ ಸಾರ್ವಜನಿಕಬಳಕೆಯ ಆವರಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಆಯುಕ್ತರು ಅಧಿಕೃತವಾಗಿ ಹೊರಡಿಸಿದ ಸೂಚನೆಗಳನ್ನು ಪಾಲಿಸುವಲ್ಲಿ ವಿಫಲವಾದರೆ. | 500 | 1,000 | |
| 11. | ಕಸ ಅಥವಾ ಕೊಳಚೆ ಅಥವಾ ಇನ್ಯಾವುದೇ ಘನ ವಸ್ತುಗಳನ್ನು ಅನಿಯಮಿತವಾಗಿ ಸಂಗ್ರಹಿಸಿಟ್ಟರೆ | 500 | 1,000 | |
| 8. | ಉಪನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಬೀದಿಬದಿಯ ವ್ಯಾಪಾರಿಗಳು ಕಂಟೇನರ್/ ಕಸದ ಬುಟ್ಟಿಯನ್ನು ಇಡದೇ ಇದ್ದರೆ ಮತ್ತು/ ಅಥವಾ ಬೇರ್ಪಡಿಸಿದ ವಿಧಾನದಲ್ಲಿ ಘನತ್ಯಾಜ್ಯವನ್ನು ನೀಡದೇ ಇದ್ದರೆ. | 300 | 500 | |
| 12. | ಮಾಲೀಕರು ಖಾಲಿ ನಿವೇಶನಗಳಲ್ಲಿ ಇರುವ ಕೊಳಚೆ, ಕಸಕಡ್ಡಿಗಳನ್ನು ತೆರವು ಮಾಡದೇ ಅನಾರೋಗ್ಯಕರವಾಗಿ ಇಟ್ಟುಕೊಂಡು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟುಮಾಡಿದ್ದರೆ. | 25,000 | 50,000 ರಿಂದ 1,00,000 ತನಕ | |
| *ಒ.ಎ. ಸಂಖ್ಯೆ 606-2018ಕ್ಕೆ ಸಂಬಂಧಿಸಿದಂತೆ 15.03.2019ರಂದು ಹೊರಡಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್.ಜಿ.ಟಿ) ನಿರ್ದೇಶನದಂತೆ. | ||||
| ಪ್ಲಾಸ್ಟಿಕ್ ನಿಷೇಧದ ಜಾರಿ | ||||
| 13 | ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಸಗಟು ಮಾರಾಟ, ಚಿಲ್ಲರೆ ಮಾರಾಟ ಮತ್ತು ಮಾರಾಟ. | 50,000 | 1,00,000 | |
| 14 | 14. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆದಾರರು: | |||
| ವಾಣಿಜ್ಯಿಕ ಬಳಕೆದಾರರು | 25,000 | 50,000 | ||
| ಗೃಹ ಬಳಕೆದಾರರು | 500 | 1,000 | ||
| 8. | ಉಪನಿಯಮದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ ಬೀದಿಬದಿಯ ವ್ಯಾಪಾರಿಗಳು ಕಂಟೇನರ್/ ಕಸದ ಬುಟ್ಟಿಯನ್ನು ಇಡದೇ ಇದ್ದರೆ ಮತ್ತು/ ಅಥವಾ ಬೇರ್ಪಡಿಸಿದ ವಿಧಾನದಲ್ಲಿ ಘನತ್ಯಾಜ್ಯವನ್ನು ನೀಡದೇ ಇದ್ದರೆ. | 300 | 500 | |
| *11.03.2016 ರಂದು ಹೊರಡಿಸಲಾದ ಪ್ಲಾಸ್ಟಿಕ್ ನಿಷೇಧ ಅಧಿಸೂಚನೆ ಸಂಖ್ಯೆ. ಏಫ್ಇಇ 17 ಇಪಿಸಿ 2012 ಮತ್ತು ಆ ಬಳಿಕ ಬಂದ ತಿದ್ದುಪಡಿಗಳು. | ||||
ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾವೇಶಗಳಲ್ಲಿ ನಿಯಮ ಪಾಲನೆ ಮಾಡದಿರುವುದಕ್ಕೆ ದಂಡ
| ಕ್ರ.ಸಂ | ಅಪರಾಧ | ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಸಂಖ್ಯೆಯನ್ನು ಆಧರಿಸಿ ದಂಡ | |||
| ಭಾಗವಹಿಸಿದ ಜನರ ಸಂಖ್ಯೆ | <5,000 | 5,001-10,000 | 10,001-25,000 | >25,000 | |
| 1 | ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿರುವುದು | 2,500 | 5,000 | 10,000 | 50,000 |
| 2 | ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆ | ||||
| ಎ. | ಪ್ಲಾಸ್ಟಿಕ್ & ಎನ್ಡಬ್ಲ್ಯುಪಿಪಿ ಬ್ಯಾಗ್ಗಳು | 3,500 | 7,000 | 25,000 | 50,000 |
| ಬಿ. | ಆಹಾರ ಮತ್ತು ಪಾನೀಯ ವಿತರಣೆಗೆ ಪ್ಲಾಸ್ಟಿಕ್/ ಥರ್ಮೊಕೋಲ್ ಬಳಕೆ | 3,500 | 7,000 | 25,000 | 50,000 |
| ಸಿ. | ಫ್ಲೆಕ್ಸ್, ಪ್ಲಾಸ್ಟಿಕ್ ಹಾಳೆ ಇತ್ಯಾದಿ ಬಳಕೆ | 3,500 | 7,000 | 25,000 | 50,000 |
| 3. | ಕಾರ್ಯಕ್ರಮದ ಸ್ಥಳದಿಂದ ತ್ಯಾಜ್ಯವನ್ನು ನಿರ್ವಹಿಸಲು ಅಧಿಕೃತ ಸೇವಾದಾರರ ಜೊತ ಒಪ್ಪಂದ ಮಾಡಿಕೊಳ್ಳಲು ವಿಫಲವಾಗಿರುವುದು. | 2,500 | 5,000 | 20,000 | 40,000 |
| 4. | ಬೇರ್ಪಡಿಸಿದ ತ್ಯಾಜ್ಯವನ್ನು ಸಂಗ್ರಹಿಸಲು ಕಸದ ಬುಟ್ಟಿಗಳನ್ನು ಒದಗಿಸದೇ ಇರುವುದು. | 2,500 | 5,000 | 20,000 | 40,000 |
| 5. | ಕಾರ್ಯಕ್ರಮದ ಸ್ಥಳದಲ್ಲಿ ಬೇರ್ಪಡಿಸಲಾದ ತ್ಯಾಜ್ಯ ಸಂಗ್ರಹಕ್ಕೆ ವಿಫಲವಾಗಿರುವುದು. | 5,000 | 10,000 | 50,000 | 1,00,000 |
| ಕಟ್ಟಡದ ಆವರಣದಲ್ಲಿ (ಅಥವಾ ಇತರ ಯಾವುದೇ ನಿವೇಶನದಲ್ಲಿ) ತ್ಯಾಜ್ಯ ಸುಟ್ಟು ಹಾಕಿದ್ದು ಅಥವಾ 2016 ರ ಎಸ್ಡಬ್ಲ್ಯುಎಂ ನಿಯಮಗಳನ್ನು ಪಾಲಿಸದೇ ತ್ಯಾಜ್ಯ ವಿಲೇವಾರಿ ಮಾಡಿದ್ದು | 5,000 | 10,000 | 1,00,000 | 2,00,000 |
Borges
ವಿಶೇಷ ಆಯುಕ್ತರು (ಆರೋಗ್ಯ ಮತ್ತು ಘತ್ಯಾನಿ.)
ಆಯುಕ್ತರು ವಿಶೇಷ ಆಯುಕ್ತರು (ಆರೋಗ್ಯ ಮತ್ತು ಘ.ತ್ಯಾ.ನಿ.)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ