R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
೨
ಕರ್ನಾಟಕಸರ್ಕಾರ
ಸಂಖ್ಯೆ: ಸಿಆಸುಇ 12 ಎಆರ್ಬಿ 2023
ವಿಧಾನಸೌಧ, ಬೆಂಗಳೂರು, ದಿನಾಂಕ:11.06.2024.
ಸಂಖ್ಯೆ: ಸಿಆಸುಇ 12 ಎಆರ್ಬಿ 2023 ಕರ್ನಾಟಕ ಸರ್ಕಾರದ ಸಚಿವಾಲಯ
ಅಧಿಸೂಚನೆ
ಭಾರತ ಸಂವಿಧಾನದ 166ನೇ ಅನುಚ್ನೇದದ ಕಲಂ(2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-