ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977ರ ಅನುಸೂಚಿ ॥ ರಲ್ಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಶೀರ್ಷಿಕೆ ಅಡಿಯಲ್ಲಿ “ಎ.ಸಾರ್ವಜನಿಕಸೇವೆಗಳು” ಉಪಶೀರ್ಷಿಕೆಯಡಿ, ಕ್ರಮ ಸಂಖ್ಯೆ:6ರಲ್ಲಿ “ಜಿಲ್ಲಾಪೊಲೀಸ್ ಅಧೀಕ್ಷಕರ" ಎಂಬ ಪದಗಳ ನಂತರ “ಮತ್ತು ಇಲಾಖಾ ಮುಖ್ಯಸ್ಥರ ದರ್ಜೆಯ ಎಲ್ಲಾ ಅಧಿಕಾರಿಗಳ” ಎಂಬ ಪದಗಳನ್ನು ಸೇರ್ಪಡೆ ಮಾಡತಕ್ಕದ್ದು.
ಸಹಿ/- (ಥಾವರ್ಚಂದ್ ಗೆಹ್ಲೋಟ್) ಕರ್ನಾಟಕರಾಜ್ಯಪಾಲರು ಕರ್ನಾಟಿಕರಾಜ್ಯಪಾಲರಆದೇಶಾನುಸಾರ ಮತ್ತುಅವರಹೆಸರಿನಲ್ಲಿ.
(ನಾಗರತ್ನವಿ.ಪಾಟಿಲ್) ಸರ್ಕಾರದಅಧೀನಕಾರ್ಯದರ್ಶಿ ಸಿಬ್ಬಂದಿಮತ್ತುಆಡಳಿತಸುಧಾರಣೆಇಲಾಖೆ (ಸೇವಾ ನಿಯಮಗಳು-2.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು