ಕರ್ನಾಟಕ ಸ್ಮಾಂಪು ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ 34) ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) 9ನೇ ಪ್ರಕರಣದ (1ನೇ ಉಪ-ಪ್ರಕರಣದ (ಎ) ಖಂಡದಲ್ಲಿ ಕೊನೆಯ ಪರಂತುಕದ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಅಲ್ಲದೆ ಪರಂತು, ರಾಜ್ಯ ಸರ್ಕಾರವು, ಸಾರ್ವಜನಿಕ ಹಿತಾಸಕ್ತಿಯಲ್ಲಿ, ಅಧಿಸೂಚನೆಯ ಮೂಲಕ, ವಿಸ್ತರಣೆ, ಆಧುನೀಕರಣ ಮತ್ತು ವೈವಿಧ್ಯೀಕರಣ ಪ್ರಾಜೆಕ್ಟ್ಗಳನ್ನು ಒಳಗೊಂಡಂತೆ ಹೊಸದಾದ ಮತ್ತು ಅಸ್ಥಿತ್ವದಲ್ಲಿರುವ ಮೈಕ್ರೋ, ಸಣ್ಣ, ಮಧ್ಯಮ ಉದ್ಯಮಗಳು (MSME) ದೊಡ್ಮ, ಮೆಗಾ, ಅಲ್ಟಾ ಮೆಗಾ, ಸೂಪರ್ ಮೆಗಾ ಉದ್ಯಮಗಳು ಕಾರ್ಯಾಗತಗೊಳಿಸಿದ, 2020-25ರ ಕರ್ನಾಟಕ ಕೈಗಾರಿಕಾ ವೀತಿಯಲ್ಲಿ ನಿರ್ದಿಪ್ಟಪಡಿಸಿದಂಂತೆ ಯಾವುದೇ ಅಂಥ ಪ್ರಾಜಿಕ್ಟ್ಗಳ ಸಂಬಂಧದಲ್ಲಿ, ಅದರಲ್ಲಿ ನಿರ್ದಿಪ್ಟಪಡಿಸಬೇಕಾದ ಯಾವುದೇ ಲಿಖಿತಗಳ ಮೇಲೆ ಪಾವತಿಸಬೇಕಾದ ಸ್ವಾಂಪು ಶುಲ್ಕವನ್ನು, ಕೈಗಾರಿಕೆಗಳ ಮತ್ತು ವಾಣಿಜ್ಯ ನಿರ್ದೇಶಕರಿಂದ, ಆ ಮಟ್ಟಿಗೆ ಪ್ರಮಾಣಪತ್ರವನ್ನು ಒದಗಿಸುವುದಕ್ಕೆ ಒಳಪಟ್ಟು, ಕಡಿಮೆಗೊಳಿಸಬಹುದು ಅಥವಾ ಮಾಫಿ ಮಾಡಬಹುದು.” R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297