ಮೂಲ ಅಧಿನಿಯಮದ 20ನೇ ಅನುಚ್ನೇಧದಲ್ಲಿ,-
(i) "(ಏನೇ ಖಂಡದಲ್ಲಿ "ಪ್ಲಾಬ್ನ ಆವರಣಕ್ಕೆ ಸಂಂಬಂಧಪಟಲೃತೆ” ಎಂಬ ಪದಗಳ ತರುವಾಯ “2ಎ) ಖಂಡದಲ್ಲಿ ಉಲ್ಲೇಖಿಸಿದ ಪ್ಲಾಟ್ನ ಆವರಣಗಳನ್ನು ಹೊರತುಪಡಿಸಿ" ಎಂಬ ಆವರಣ ಚಿಹ್ನೆಗಳು, ಅಂಕಿಗಳು ಮತ್ತು ಪದಗಳನ್ನು ಸೇರಿಸತಕ್ಕದ್ದು; ಮತ್ತು
(ii) (ಏನೇ M07 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
| “(2ಎ) ಪ್ಲಾಟ್ ಅಥವಾ ಅಪಾರ್ಟ್ಮೆಂಂಟ್ಮ ಮೊದಲ ಮಾರಾಟಕ್ಕೆ. ಸಂಬಂಧಿಸಿದ ಹಸ್ತಾಂತರ ಲಿಖಿತವಿದ್ದಲ್ಲಿ, ಮತ್ತು.- (ಗಿ ಮಾರುಕಟ್ಟೆ ಮೌಲ್ಯವು ಇಪ್ಪತ್ತು ಲಕ್ಷಗಳು ಅಥವಾ ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದಲ್ಲಿ, (ii) ಮಾರುಕಟ್ಟೆ ಮೌಲ್ಯವು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು, ಆದರೆ ಮೂವತ್ತೆದು ಲಕ್ಷ ರೂಪಾಯಿಗಳವರೆಗೆ ಮತ್ತು ಅದನ್ನು ಒಳಗೊಂಡು ಇದ್ದಲ್ಲಿ | ಮೌಲ್ಯದ ಶೇಕಡ ಎರಡರಷ್ಟು ಮೌಲ್ಯದ ಶೇಕಡ ಮೂರರಷ್ಟು” |