ಕರ್ನಾಟಕ ಸರ್ಕಾರ
ಸಂಖ್ಯೆ ಸಿಆಸುಇ 209 ಎಸ್ ಆರ್ ಆರ್ 2020
ಕರ್ನಾಟಕ ಸರ್ಕಾರದ ಸಚಿವಾಲಯ
ಸಂಖ್ಯೆ ಸಿಆಸುಇ 209 ಎಸ್ ಆರ್ ಆರ್ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ
ಬೆಂಗಳೂರು, ದಿನಾಂಕ:14.12.2020
ಅಧಿಸೂಚನೆ
ಭಾರತ ಸಂವಿಧಾನದ 320 ನೇ ಅನುಚ್ನೇದದ soo (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) ವಿನಿಯಮಗಳು 2000ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ವಿನಿಯಮಗಳನ್ನು ರಚಿಸಿದ್ದಾರೆ, ಎಂದರೆ.-
ವಿನಿಯಮಗಳು
- ಶೀರ್ಷಿಕೆ ಮತ್ತು ಪ್ರಾರಂಭ: (1) ಈ ವಿನಿಯಮಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) (2ನೇ ತಿದ್ದುಪಡಿ) ವಿನಿಯಮಗಳು 2020 ಎಂದು ಕರೆಯತಕ್ಕದ್ದು. (2) ಇದನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹಾರಿಗೆ ಬರತಕ್ಕದ್ದು.