(1) ಗ್ರಾಮ ಪಂಚಾಯತಿಯ ಪ್ರತಿಯೊಬ್ಬ ಅಧ್ಯಕ್ಷರಿಗೆ ಪ್ರತಿ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ವೇತನ ನೀಡತಕ್ಕದ್ದು. (2) ಗ್ರಾಮ ಪಂಚಾಯತಿ ಪ್ರತಿಯೊಬ್ಬ ಉಪಾಧ್ಯಕ್ಷರಿಗೆ ಪ್ರತಿ ತಿಂಗಳಿಗೆ ಎರಡು ಸಾವಿರ ರೂಪಾಯಿಗಳ ವೇತನ ನೀಡತಕ್ಕದ್ದು;