ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ನಿವೇಶನಗಳ ಹಂಚಿಕೆ) ವಿಯಮಗಳು, 1991 (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳಂದು ಉಲ್ಲೇಖಿಸಲಾಗಿದೆ) ನಿಯಮ 5 ರ ನಂತರ ಹೊಸ ವಿಯಮ 5-ಎ ಅನ್ನು ಈ ಕೆಳಕಂಡಂ೦ತೆ ಸೇರ್ಪಡಿಸಿಕೊಳ್ಳತಕ್ಕದ್ದು.
“5.ಎ. ಅಂಗವಿಕಲರಿಗೆ ನಿವೇಶನಗಳ ಹಂಚಿಕೆ.- ಪ್ರಾಧಿಕಾರವು ನಿಯಮ 13 ರ ಉಪನಿಯಮ (2) ರಂತೆ ಅಂಗವಿಕಲರಿಗೆ ಮೀಸಲಿರಿಸುವ ನಿವೇಶನಗಳನ್ನು ನಿವೇಶನ ಮೌಲ್ಯದ ಶೇ.75 ರಂತೆ ಅರ್ಹ ಅಂಗವಿಕಲ ವ್ಯಕ್ತಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡತಕ್ಕದ್ದು”