ಸದರಿ ನಿಯಮಗಳ 13 ನೇ ನಿಯಮದ (2) ನೇ ಉಪನಿಯಮಕ್ಕೆ ವಿವರಣೆಯನ್ನು ಹೊರತುಪಡಿಸಿ ಮುಂದಿನಂತೆ ಪ್ರತಿನಿಯೋಜಿಸತಕ್ಕದ್ದು, ಎಂಂದರೆ.-
“(2) ನಿವೇಶನವನ್ನು ಈ ಕೆಳಗಿನ ವಿವಿಧ ಪ್ರವರ್ಗಗಳಲ್ಲಿ ಹಂಚತಕ್ಕದ್ದು.-
| ಕು.ಸಂ. | ಪ್ರವರ್ಗಗಳು | ಪ್ರಮಾಣ ಶೇಕಡವಾರು |
| (1) | (2) | (3) |
| (ಎ) | ಇತರೆ ಹಿಂದುಳಿದ ವರ್ಗಗಳು | 10% (ಇದರಲ್ಲಿ ಪ್ರವರ್ಗ-1 ಕ್ಕೆ ಶೇ02%) |
| (ಬಿ) | ಅನುಸೂಚಿತ ಬುಡಕಟ್ಟುಗಳು | 07% |
| (ಸಿ) | ಅನುಸೂಚಿತ ಜಾತಿಗಳು | 17% |
| (ಡಿ) | BOB ATA, ಪಡೆಯ ಸೇವಾ ನಿರತ ಸೈನಿಕರು, ಮಾಜಿ ಸೈನಿಕರು, ಮೃತ ಮಾಜಿ ಸೈನಿಕರ ಪತ್ನಿ ಮತ್ತು ಸೇವೆಯಲ್ಲಿರುವಾಗ ಮರಣ ಹೊಂದಿರುವ ಯೋಧರ ಅವಲಂ೦ಭಿತರು. | 05% |
| (ಇ) | ರಾಜ್ಯ ಸರ್ಕಾರ ಸಾರ್ವಜನಿಕ ವಲಯ ಉದ್ದಿಮೆಗಳು/ ವಿಯಮ ಮತ್ತು ಶಾಸನ BBS ಪ್ರಾಧಿಕಾರಗಳ ನೌಕರರು | 03% |
| (ಎಫ್) | ಕೇಂದ್ರ ಸರ್ಕಾರ ಸಾರ್ವಜನಿಕ ವಲಯ ಉದ್ದಿಮೆಗಳು/ ವಿಯಮ ಮತ್ತು ಶಾಸನ BBS ಪ್ರಾಧಿಕಾರಗಳ ನೌಕರರು. | 01% |
| (ಜಿ) | ಸಾರ್ವಜನಿಕರು (General public) | 50% |
| (ಹೆಚ್) | ಕಲೆ, ವಿಜ್ಞಾನ, ಕ್ರೀಡೆ, ರಾಜ್ಯದ ಪತ್ರಕರ್ತರು ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ಶ್ಲಾಘನೀಯ ಸಾಧನೆಯನ್ನು ಸಾಧಿಸಿರುವ ವ್ಯಕ್ತಿಗಳು | 02% |
| (ಐ) | ಅಂಗವಿಕಲರು | 05% |
| ಒಟ್ಟು | 100% |