ಸದರಿ ನಿಯಮಗಳ ಅನುಸೂಚಿ–ಎ ನಲ್ಲಿ, ಕ್ರಮ ಸಂಖ್ಯೆ 9 ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳಿಗೆ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:– “9. ಮೈಕ್ರೋಬ್ರೀವರಿಯಲ್ಲಿ ತಯಾರಿಸಿದ ಬಿಯರ್ ಪ್ರತಿ ಬಲ್ಕ್ ಲೀಟರ್ 10 ರೂಪಾಯಿಗಳ ದರದಲ್ಲಿ”