ಸದರಿ ನಿಯಮಗಳ ಅನುಸೂಚಿ–ಡಿ1 ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳಿಗೆ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:–
“ಅನುಸೂಚಿ–ಡಿ1 [2–ಎಎಎ ನಿಯಮವನ್ನು ನೋಡಿ]
| ಕ್ರಮ ಸಂಖ್ಯೆ | ಪದಾರ್ಥದ ಹೆಸರು | ಪ್ರತಿ ಬಲ್ಕ್ ಲೀಟರ್ ಬಿಯರ್ಗೆ ಘೋಷಿತ ಬೆಲೆ ಶ್ರೇಣಿ | ಪ್ರತಿ ಬಲ್ಕ್ ಲೀಟರ್ ನ ಹೆಚ್ಚುವರಿ ಅಬಕಾರಿ ಸುಂಕದ ದರ/ಹೆಚ್ಚುವರಿ ಪ್ರತಿ ಸುಂಕ | |
| ಇಂದ | ವರೆಗೆ | |||
| ರೂ. ಪೈ | ರೂ. ಪೈ | |||
| 1. | ಮೈಕ್ರೋಬ್ರೀವರಿಯಲ್ಲಿ ತಯಾರಿಸಿದ ಬಿಯರ್ | 00.00 | 25.00 | ರೂ.25.00” |
| 25.00 ಮೇಲ್ಪಟ್ಟು | ||||
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)