ಸದರಿ ನಿಯಮಗಳ, ಅನುಸೂಚಿ 7 ಎ ರಲ್ಲಿ “ಜಲಸಂಪನ್ಮೂಲ ಇಲಾಖೆ” ಶೀರ್ಷಿಕೆಯಡಿಯಲ್ಲಿ “ಎ.ನೀರಾವರಿ” ಉಪ ಶೀರ್ಷಿಕೆಯಡಿ, ಕ್ರಮ ಸಂಖ್ಯೆ 5 ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-
“6. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಎಲ್ಲಾ ಪರಿಹಾರ ಮತ್ತು ಪುನರ್ವಸತಿ ವಿಷಯಗಳು”.