ಸದರಿ ನಿಯಮಗಳ, ಅನುಸೂಚಿ XXV ರಲ್ಲಿ “ಅಲ್ಪ್ಬಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ” ಶೀರ್ಷಿಕೆಯ ಅಡಿಯಲ್ಲಿ “ಸಿ.ಸಾಹಿತ್ಯ ಹಾಗೂ ಸಂಸ್ಕೃತಿ ಅಭಿವೃದ್ದಿಗಾಗಿ ಅಕಾಡೆಮಿಗಳು” ಉಪ ಶೀರ್ಷಿಕೆ ಮತ್ತು ಅದರ ನಮೂದುಗಳನ್ನು ಕೈಬಿಡತಕ್ಕದ್ದು.
ಸಹಿ/- (ಥಾವರ್ಚಂದ್ ಗೆಹ್ಲೋಟ್) ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ನಾಗರತ್ನ ವಿ.ಪಾಟೀಲ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ವಿಯಮಗಳು-2)