(5ನೇ ನಿಯಮದ ತಿದ್ದುಪಡಿ, ನಿಯಮ 12ನ್ನು ಪ್ರತ್ಯಾಯೋಜಿಸಲಾಗಿದೆ) ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ) ನಿಯಮಗಳು, 1978 ಅಧಿಸೂಚನೆ ಸಂ. ಡಿಪಿಎಆರ್ 44 ಎಸ್ಸಿಆರ್ 76, ಬೆಂಗಳೂರು, ದಿನಾಂಕ 19ನೇ ಡಿಸೆಂಬರ್ 1978 ಕರ್ನಾಟಕ ರಾಜ್ಯಪಾಲರು ಭಾರತ ಸಂವಿಧಾನದ 309ನೇ ಅನುಚ್ನೇಧದ ಪರಂತುಕದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಈ ಮೂಲಕ ಈ ಮುಂದಿನ ನಿಯಮಗಳನ್ನು ರಚಿಸಿದ್ದಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ) ನಿಯಮಗಳು, 1978 ಎಂದು ಕರೆಯಬಹುದು. (2) ಅವುಗಳು, ಅಧಿಕೃತ ರಾಜ್ಯಪತ್ರದಲ್ಲಿ ಅದರ ಪ್ರಕಟಣೆಯ ದಿನಾಂಕದಿಂದ ಹಾರಿಗೆ ಬರತಕ್ಕದ್ದು.
- ಅರ್ಥವಿವರಣೆ:- ಈ ನಿಯಮಗಳಲ್ಲಿ ಬಳಸಲಾದ ಪದಗಳು ಮತ್ತು ಅಭಿವ್ಯಕ್ತಿಯು, ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿರುವಂಥ ಅರ್ಥವನ್ನೇ ಹೊಂದಿರತಕ್ಕದ್ದು.
- ನಿಯಮಗಳ ಅನ್ವಯಿಸುವಿಕೆ: ಈ ನಿಯಮಗಳು, ಯಾವುದೇ ಸೇವೆ ಅಥವಾ ಹುದ್ದೆಯ ಸಂಬಂ೦ಧದಲ್ಲಿ ವಿಶೇಷವಾಗಿ ಮಾಡಲಾದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಕರ್ನಾಟಕ ಸಚಿವಾಲಯ ಸೇವೆಯಲ್ಲಿರುವ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿರುವ ಅಸಿಸ್ಟೆಂಟ್ (ಸಹಾಯಕರು) ಮತ್ತು ಜೂನಿಯರ್ ಅಸಿಸ್ಟೆಂಟ್ (800 ಸಹಾಯಕರು) ಹುದ್ದೆಗಳಿಗೆ. ಮತ್ತು ಎಲ್ಲಾ ಇತರೇ ರಾಜ್ಯ ಸಿವಿಲ್ ಸೇವೆಗಳಲ್ಲಿರುವ [ಪ್ರಥಮ ದರ್ಜಿ ಸಹಾಯಕರು]' ಮತ್ತು ದ್ವಿತೀಯ ದರ್ಜಿ ಸಹಾಯಕರು]' ಹುದ್ದೆಗಳ ಎಲ್ಲಾ ನೇಮಕಾತಿಗಳಿಗೆ ಅನ್ವಯವಾಗತಕ್ಕದ್ದು.
- ಅಧಿಸೂಚನೆ AO. ಡಿಪಿಎಆರ್ 93 ಎಸ್ಸಿಆರ್. 1989, ದಿನಾಂಕ: 01.10.1986 ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆ:- (1) ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 197738 ಮೇರೆಗೆ. ಅನರ್ಹನಾಗದಿರುವ (ಅರ್ಹನಾಗಿರುವ) ಪ್ರತಿಯೊಬ್ಬ ವ್ಯಕ್ತಿಯು ಆ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ನೇಮಕಾತಿಗಾಗಿ ಅರ್ಹನಾಗಿರತಕ್ಕದ್ದು- () ಅವನು ಸ್ನಾತಕ ಪದವೀಧರನಾಗಿದ್ದರೆ. ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಪಡೆದವನಾಗಿದ್ದರೆ ಸಹಾಯಕ ಅಥವಾ '[ಪ್ರಥಮ ದರ್ಜಿ ಸಹಾಯಕರು].
(ii) ಅವನು ಪದವಿಪೂರ್ವ ವ್ಯಾಸಂಗ ಪರೀಕ್ಷೆ ಅಥವಾ ಅದಕ್ಕೆ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು) ಅಥವಾ ದ್ವಿತೀಯ ದರ್ಜೆ ಸಹಾಯಕರು]'
(2) ಸರ್ಕಾರಿ ನೌಕರನು, '[ಪದವಿಪೂರ್ವ ವ್ಯಾಸಂಗ ಪರೀಕ್ಷೆ ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯ] ಪರೀಕ್ಷೆಯಲ್ಲಿ ಅವನು ಉತ್ತೀರ್ಣನಾಗದ ಹೊರತು (ಸಹಾಯಕರು) ಅಸಿಸ್ಟೆಂಟ್ [ಪ್ರಥಮ ದರ್ಜೆ ಸಹಾಯಕ! ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು) ಅಥವಾ '(ದ್ವಿಶೀಯ ದರ್ಜಿ ಸಹಾಯಕರು]! ಹುದ್ದೆಗಳ [ವರ್ಗಾವಣೆ ಅಥವಾ DIOWA MON ಅರ್ಹನಾಗಿರತಕ್ಕದ್ದಲ್ಲ.] BOS, ಮುಂ೦ಬಡ್ತಿ/ವರ್ಗಾವಣೆಗಾಗಿ ನಿಯಮಿಸಲಾದಂಥ ವಿದ್ಯಾರ್ಹತೆಯನ್ನು ಹೊಂದಿದ್ದು BBN ಪೂರ್ವ ವ್ಯಾಸಂಗ ಪರೀಕ್ಷೆ ಅಥವಾ ಅದಕ್ಕೆ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು. ಕರ್ನಾಟಕ ಸಿವಿಲ್ ಸೇವಾ (ಲಿಪಿಕ ಹುದ್ದೆಗಳಿಗೆ ನೇಮಕಾತಿ) (ತಿದ್ದುಪಡಿ) ನಿಯಮಗಳು, 20131ರ ಪ್ರಾರಂಭದ ದಿನಾಂಕದಂದು ಎಸ್ಎಸ್ಎಲ್ಸಿ ವಿದ್ಯಾರ್ಹತೆಯನ್ನು ಪಡೆದು ಈಗಾಗಲೇ ಸೇವೆಯಲ್ಲಿರುವವರಿಗೆ ಈ ನಿಯಮಗಳು ಅನ್ವಯವಾಗತಕ್ಕದ್ದಲ್ಲ.] 1. ಅಧಿಸೂಚನೆ AO. ಡಿಪಿಎಆರ್ 93 ಎಸ್ಸಿಆರ್ 1989, ದಿನಾಂಕ: 01.10.1986ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 2. ಅಧಿಸೂಚನೆ NO. ಡಿಪಿಎಆರ್ 52 ಎಸ್ಸಿಆರ್ 1993, ದಿನಾಂಕ: 14.06.1994ರ ಮೂಲಕ ಸೇರಿಸಲಾಗಿದೆ. 3. ಅಧಿಸೂಚನೆ ಸಂ. ಡಿಪಿಎಆರ್ 80 ಎಸ್ಸಿಆರ್ 1984, ದಿನಾಂಕ: 26.03.1985ರ ಮೂಲಕ ಸೇರಿಸಲಾಗಿದೆ. 4. ಅಧಿಸೂಚನೆ ಸಂ. ಡಿಪಿಎಆರ್ 57 ಎಸ್ಸಿಆರ್ 1994, ದಿನಾಂಕ: 19.01.1995ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 5. ಅಧಿಸೂಚನೆ ಸಂ. ಡಿಪಿಎಆರ್ 18 ಎಸ್ಸಿಆರ್ 2013, ದಿನಾಂಕ: 14.12.2013ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 6. ಅಧಿಸೂಚನೆ ಸಂ. ಡಿಪಿಎಆರ್ 20 ಎಸ್ಸಿಆರ್ 2014, ದಿನಾಂಕ: 21.04.201ರ. ಮೂಲಕ ಪ್ರತ್ಯಾಯೋಜಿಸಲಾಗಿದೆ. 34d. ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು) ಅಥವಾ [ದ್ವಿತೀಯ ದರ್ಜೆ ಸಹಾಯಕರು] ಹುದ್ದೆಗಳಿಗಾಗಿ ನೇಮಕಾತಿಯ ವಿಧಾನ ಮತ್ತು ಕನಿಷ ವಿದ್ಯಾರ್ಹತೆ]:-
ವಿಶೇಷವಾಗಿ ಮಾಡಲಾದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಯಾವುದೇ ಸೇವೆಯಲ್ಲಿರುವ ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು) ಅಥವಾ ದ್ವಿತೀಯ ದರ್ಜೆ ಸಹಾಯಕರು] ಹುದ್ದೆಗಳ ನೇಮಕಾತಿಯ ವಿಧಾನವು ಈ ಕೆಳಕಂಡಂತಿರತಕ್ಕದ್ದು, ಎಂದರೆ:-
(ಎ) ಈ ನಿಯಮಗಳಿಗೆ ಅನುಸಾರವಾಗಿ ನೇರನೇಮಕಾತಿ ಮೂಲಕ ಪ್ರತಿಶತ 1(ಅರವತ್ತೇಳು]; ಮತ್ತು
(ಬಿ) ವಾಹನ ಚಾಲಕರ ವೃಂದದಲ್ಲಿನ ವ್ಯಕ್ತಿಗಳ ವರ್ಗಾವಣೆಯ ಮೂಲಕ *'ಶೇಕಾಡಾ ಮೂವತ್ತಮೂರರಷ್ಟು], ಮತ್ತು ವರ್ಗಾವಣೆಗಾಗಿ ಯಾರೇ ಸೂಕ್ತ ವ್ಯಕ್ತಿಯು ಲಭ್ಯವಿಲ್ಲದಿದ್ದರೆ, ಜೇಷ್ಠತೆಯ ಆಧಾರದ ಮೇಲೆ ಗ್ರೂಪ್ ಡಿ ಸೇವೆಯಲ್ಲಿನ ಯಾವುದೇ ವೃಂದದಿಂಂದ] ಮುಂಬಡ್ತಿಯ ಮೂಲಕ, ಜ್ಯೇಷ್ಠತೆಯನ್ನು, ಕಡಿಮೆ ವೇತನ ಶ್ರೇಣಿಯ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಿಂತ ಹೆಚ್ಚಿನ ವೇತನ ಶ್ರೇಣಿಯ ಹುದ್ದೆಯನ್ನು ಹೊಂ೦ದಿರುವ ವ್ಯಕ್ತಿಯನ್ನು, ಹಿರಿಯವನನ್ನಾಗಿ ಪರಿಗಣಿಸುವ ಮೂಲಕ ನಿರ್ಧರಿಸಲಾಗುತ್ತದೆ, ಸಮಾನ ವೇತನ ಶ್ರೇಣಿಯ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ನಡುವಿನ ಅಂತರ್ ಜ್ಯೇಷ್ಠತೆಯನ್ನು ಆಯಾ ವೃಂದಗಳಲ್ಲಿ ಸಲ್ಲಿಸಿದ ಸೇವಾವಧಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ, ಒಂದು ವೃಂದದಲ್ಲಿನ ವ್ಯಕ್ತಿಗಳ ನಡುವೆ ಅಂತರ್ ಜ್ಯೇಷ್ಠತೆಯನ್ನು ನಿರ್ವಹಿಸಲಾಗುತ್ತದೆ; ಮತ್ತು
(i) ನಿಯಮ 4ರ ಉಪನಿಯಮ (2ರಲ್ಲಿ ನಿರ್ದಿಷ್ಟಪಡಿಸಲಾದ ವಿದ್ಯಾರ್ಹತೆಗಳನ್ನು ಪಡೆದವನಾಗಿರಬೇಕು; ಮತ್ತು
(ii) ಚಾಲಕರ ವೃಂದದಲ್ಲಿ ಅಥವಾ ಸಮೂಹ ಡಿ ಸೇವೆಯಲ್ಲಿನ ವೃಂದದ ಯಾವುದೇ ಒಂದು ಅಥವಾ ಹೆಚ್ಚಿನ ಹುದ್ದೆಯಲ್ಲಿ [ಐದು ವರ್ಷಗಳಿಗೆ ಕಡಿಮೆಯಿರದಂಂತೆ ಸೇವೆ ಸಲ್ಲಿಸಿರುವ*ಸಿನಾಗಿರಬೇಕು.] 215[5. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟೆಗಳು:- “["(1) ಆಯೋಗವು ಹುದ್ದೆಗಳ ಪ್ರತಿಯೊಂದು ಪ್ರವರ್ಗಕ್ಕೆ ಸಂಬಂ೦ಧಿಸಿದಂತೆ, ಒಟ್ಟಾಗಿ ವಿವಿಧ ನೇಮಕಾತಿ ಪ್ರಾಧಿಕಾರಗಳಿಂದ ಮನವಿಗಳನ್ನು ಸ್ವೀಕರಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸತಕ್ಕದ್ದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ, ರಾಜ್ಯದ ಮೀಸಲಾತಿ ನೀತಿಗೆ ಯುಕ್ತ ಗಮನಕೊಟ್ಟು 3ನೇ ನಿಯಮದಲ್ಲಿ ನಮೂದಿಸಿದ ಹುದ್ದೆಗೆ ನೇಮಕಾತಿಗಾಗಿ ಸೂಕ್ತ ಅಭ್ಯರ್ಥಿಗಳ ಮೆರಿಟ್ ಪಟ್ಟೆಯನ್ನು ಸಿದ್ಧಪಡಿಸತಕ್ಕದ್ದು, ಮತ್ತು ಪ್ರತಿಯೊಂದು ನೇಮಕಾತಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು 10ನೇ ನಿಯಮದ ಮೇರೆಗೆ ನೇಮಕಾತಿ ಪ್ರಾಧಿಕಾರದ ಮನವಿಯಲ್ಲಿ ನವಿರ್ದಿಷ್ಟಪಡಿಸಲಾದಂತೆ ಇರತಕ್ಕದ್ದು.” 5" (2) (ಎ) ಆಯೋಗವು, ಅದು ಈಗಾಗಲೇ ನಡೆಸಿದ ಸ್ಪರ್ಧಾತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಮತ್ತು ಕಾಲಕಾಲಕ್ಕೆ ಜಾರಿಯಲ್ಲಿರುವ ಮೀಸಲಾತಿ ನೀತಿಗೆ ಅನುಸಾರವಾ?, (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಒಳಗೊಂಡಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ, ಒಂದೇ ಒಂದು ಹೆಚ್ಚುವರಿ ಪಟ್ಟೆಯನ್ನು ಸಿದ್ಧಪಡಿಸತಕ್ಕದ್ದು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಒಟ್ಟು ಸಂಖ್ಯೆಯು, (1ನೇ ಉಪ- ನಿಯಮದ ಮೇರೆಗೆ ಸಿದ್ಧಪಡಿಸಲಾದ ಪಟ್ಟಿಯಲ್ಲಿ ಒಳಗೊಂಡ ಅಭ್ಯರ್ಥಿಗಳ ಒಟ್ಟು ಸಂಖ್ಯೆಯ ಶೇಕಡಾ ಮೂವತ್ತರಷ್ಟನ್ನು ಮೀರತಕ್ಕದ್ದಲ್ಲ.
(ಬಿ) ನೇಮಕಾತಿ ಪ್ರಾಧಿಕಾರವು, ನಿರ್ದಿಷ್ಟಪಡಿಸಿದ ಅಥವಾ ಸಂದರ್ಭಾನುಸಾರ ವಿಸ್ತರಿಸಿದ ಸೇರಿಕೆ ಸಮಯದ ಅವಧಿಯೊಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಂಥ ಅಭ್ಯರ್ಥಿಗಳಷ್ಟರ ಮಟ್ಟಿಗೆ, ಈ ಉಪ-ನಿಯಮದ ಮೇರೆಗೆ ಆಯೋಗವು ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಿಂದ ಅಭ್ಯರ್ಥಿಗಳ ನಿಯೋಜನೆಯನ್ನು ಕೋರಬಹುದು. ಅಂಥ ಸಂದರ್ಭದಲ್ಲಿ, ಹೆಚ್ಚುವರಿ ಪಟ್ಟಿಯಿಂದ ನಿಯೋಜನೆ ಮಾಡಬೇಕಾದ ಅಭ್ಯರ್ಥಿಯು, ಕರ್ತವ್ಯಕ್ಕೆ ವರದಿ ಮಾಡಿಕೊಂಂಡಿರದಂಥ ಅಭ್ಯರ್ಥಿಯು ಸೇರಿದ್ದ ಅದೇ ಲಂ೦ಬಾಂತರ ಮತ್ತು ಸಮಾನಾಂತರ ಮೀಸಲಾತಿಯ ಪ್ರವರ್ಗಕ್ಕೆ ಸೇರಿರತಕ್ಕದ್ದು.] 6. ಪರೀಕ್ಲೆಗಳು:- (1) ಸ್ಪರ್ಧಾತ್ಮಕ ಪರೀಕ್ಷೆಯು, ಕಡ್ಡಾಯ ಕನ್ನಡ, ಸಾಮಾನ್ಯ ಇಂಗ್ಲಿಷ್/ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಜ್ಞಾನದ ಕುರಿತು ಲಿಖಿತ ಪರೀಕ್ಷೆಯನ್ನು ಒಳಗೊಂಡಿರತಕ್ಕದ್ದು.
62 ಲಿಖಿತ ಪರೀಕ್ಷೆಗಳ ಗರಿಷ್ಠ ಅಂಕಗಳು 350 ಇರತಕ್ಕದ್ದು]
(3) ಸ್ಪರ್ಧಾತ ಪರೀಕ್ಷೆಗಾಗಿ ಪಠ್ಯಕ್ರಮಗಳು ಈ ನಿಯಮಗಳ ಅನುಬಂಧದಲ್ಲಿ ನಿರ್ದಿಷ್ಟಪಡಿಸಲಾದಂತೆ ಇರತಕ್ಕದ್ದು.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 39 ಎಸ್ಸಿಆರ್ 1997, ದಿನಾಂಕ: 09.12.1997ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 47 ಎಸ್ಸಿಆರ್ 1980, ದಿನಾಂಕ: 24.04.1981ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 90 ಎಸ್ಸಿಆರ್ 1985, ದಿನಾಂಕ: 27.02.1992ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 53 ಎಸ್ಸಿಆರ್ 2008, ದಿನಾಂಕ: 16.09.2011ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅರ್ಜಿಗಳು;- ೭1) ಆಯೋಗವು ನಿರ್ಧರಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥಕ ಜಾಹೀರಾತಿನ ಮೂಲಕ ಆಯೋಗವು ವಿರ್ಧರಿಸಬಹುದಾದಂತಕ ಶುಲ್ಕಗಳ ಪಾವತಿಯ ಕುರಿತು. ಕರ್ನಾಟಕ Ader ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ 9ನೇ ನಿಯಮದ ಅನುಸಾರವಾಗಿ ಮಾಜಿ ಸೈವಿಕ ಮತ್ತು ದೈಹಿಕವಾಗಿ ಅಂಗವಿಕಲರಾಗಿರುವ ವ್ಯಕ್ತಿಗಳಿಗೆ ಮತ್ತು ಭಾರತ ಸಂವಿಧಾನದ 16(4)S3C ಅನುಚ್ನೇದದ ಮೇರೆಗೆ. ಕಾಲಕಾಲಕ್ಕೆ ಸರ್ಕಾರವು ವಿರ್ದಿಷ್ಟಪಡಿಸಿದಂತೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು] *[ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿಟ್ಟ ಖಾಲಿ ಹುದ್ದೆಗಳನ್ನು ಸೂಚಿಸಿ, ಸ್ಪರ್ಧಾತ ಪರೀಕ್ಷೆಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು.] (2) ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆದ್ಯತಾ ಕ್ರಮದಲ್ಲಿ ನೇಮಕಾತಿಗಾಗಿ ಪರಿಗಣಿಸಲು ಅವರು ಇಚ್ಮಿಸುವ ಸೇವೆಗಳು ಅಥವಾ ಹುದ್ದೆಗಳನ್ನು ತಮ್ಮ ಅರ್ಜಿ ನಮೂನೆಗಳಲ್ಲಿ ಸ್ಪಷ್ಟವಾಗಿ ಸೂಚಿಸತಕ್ಕದ್ದು. ಒಂದು ವೇಳೆ, ಅಭ್ಯರ್ಥಿಯು ಯಾವುದೇ ಖಾಲಿ ಹುದ್ದೆ ಅಥವಾ ಸೇವೆಗೆ ಆದ್ಯತೆ ನೀಡದಿದ್ದರೆ, ಅವನನ್ನು ಉಳಿದ ಆದ್ಯತೆ ನೀಡದ ಖಾಲಿಹುದ್ದೆ ಅಥವಾ ಸೇವೆಗೆ ಪರಿಗಣಿಸಬಹುದು.] 8. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರವೇಶ:- ಯಾರೇ ವ್ಯಕ್ತಿಯು ಆಯೋಗದಿಂದ ಪ್ರವೇಶ ಪ್ರಮಾಣಪತ್ರವನ್ನು ಹೊಂದಿರದ ಹೊರತು ಸ್ಪರ್ಧಾತ ಪರೀಕ್ಷೆಗೆ ಪ್ರವೇಶಿಸತಕ್ಕದ್ದಲ್ಲ. ಪರೀಕ್ಷೆಗೆ ಹಾಜರಾಗಲು ವ್ಯಕ್ತಿಯ ಅರ್ಹತೆ ಅಥವಾ ಇತರ ಆಧಾರದ ಮೇಲೆ ಆಯೋಗದ ತೀರ್ಮಾನವೇ ಅಂ೦ತಿಮವಾಗಿರತಕ್ಕದ್ದು.
- ಪರೀಕ್ಷೆಯನ್ನು ನಡೆಸುವುದು:- ಸ್ಪರ್ಧಾತ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಎಲ್ಲಾ ಏರ್ಪಾಡುಗಳಿಗೆ ಆಯೋಗವೇ ಜವಾಬ್ದಾರಿಯಾಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 118 ಎಸ್ಸಿಆರ್ 1982, ದಿನಾಂಕ: 30.11.1983ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 47 ಎಸ್ಸಿಆರ್ 1980, ದಿನಾಂಕ: 24.04.1981ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 4 ಎಸ್ಆರ್ಆರ್ 1995, ದಿನಾಂಕ: 25.07.1995ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
- ನಿಯೋಜನೆಯ ರೀತಿ:- (1)] ಆಯೋಗವು, ಪ್ರತಿಯೊಂದು ಹುದ್ದೆಗಳ ಪ್ರವರ್ಗಕ್ಕೆ ಸಂಬಂಧಿಸಿದಂತೆ wed ಬೇರೆ. ನೇಮಕಾತಿ. ಪ್ರಾಧಿಕಾರಗಳಿಂದ ಕೋರಿಕೆಗಳನ್ನು ಆಹ್ವಾನಿಸತಕ್ಕದ್ದು. ನೇಮಕಾತಿ ಪ್ರಾಧಿಕಾರಗಳು, ಕಾಲಕಾಲಕ್ಕೆ ತಿದ್ದುಪಡಿಯಾದಂತೆ, ಸರ್ಕಾರಿ ಆದೇಶ ಸಂಖ್ಯೆ. ಡಿಪಿಎಆರ್ 1 ಎಸ್ಬಿಸಿ 77, ದಿನಾಂಕ: 4ನೇ ಮಾರ್ಚ್, 1977ರ ಅನುಸಾರವಾಗಿ ಖಾಲಿಸ್ಥಾನಗಳನ್ನು ಯುಕ್ತವಾಗಿ ವರ್ಗೀಕರಿಸಿದ ತರುವಾಯ ಅಭ್ಯರ್ಥಿಗಳ ನಿಯೋಜನೆಗಾಗಿ ಕೋರಿಕೆಗಳನ್ನು ಕಳುಹಿಸತಕ್ಕದ್ದು. ಆಯೋಗವು, ಕಾಲಕಾಲಕ್ಕೆ ತಿದ್ದುಪಡಿಯಾದಂತೆ, ಸರ್ಕಾರಿ ಆದೇಶ ಸಂಖ್ಯೆ. ಡಿಪಿಎಆರ್ 1 ಎಸ್ಬಿಸಿ 77, ದಿನಾಂಕ 4ನೇ ಮಾರ್ಚ್, 1977 ನ್ನು ಪರಿಗಣನೆಗೆ ತೆಗೆದುಕೊಂಡ ತರುವಾಯ, 7ನೇ ನಿಯಮದ (2ನೇ ಉಪ-ನಿಯಮದ ಮೇರೆಗೆ ಸೂಚಿಸಲಾದಂ೦ತೆ ಮೆರಿಟ್ ಕ್ರಮವನ್ನು ಮತ್ತು ಅಭ್ಯರ್ಥಿಗಳ ಪ್ರಾಶಸ್ತ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ಹೆಸರುಗಳನ್ನು ಅನುಕ್ರಮವಾಗಿ ಬೇರೆ ಬೇರೆ ನೇಮಕಾತಿ ಪ್ರಾಧಿಕಾರಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಲು ಪಟ್ಟಿಗಳನ್ನು ಸಿದ್ಧಪಡಿಸತಕ್ಕದ್ದು. ಪರಂತು, ಹಿಂದಿನ ವರ್ಷಕ್ಕಾಗಿ ಸಿದ್ಧಪಡಿಸಿದ ಹುದ್ದೆಗಳ ಅಂಥ ಪ್ರವರ್ಗಕ್ಕೆ ಸಂಬಂಧಿಸಿದ ಯಾವುದೇ ಪಟ್ಟಿಯಲ್ಲಿ ಒಳಗೊಂಡಿರುವ ಮತ್ತು ಅದಕ್ಕೆ ನಿಯೋಜನೆಗೊಂಡಿರುವ ಎಲ್ಲ ಅಭ್ಯರ್ಥಿಗಳು ನೇಮಕಾತಿ ಹೊಂದುವವರೆಗೆ, ಹುದ್ದೆಗಳ ಒಂದು ಪ್ರವರ್ಗಕ್ಕೆ ಸಂಬಂಧಿಸಿದ ಪಟ್ಟಿಯಿಂದ ಅಭ್ಯರ್ಥಿಗಳ ನಿಯೋಜನೆಯನ್ನು ನೇವಕಾತಿ ಪ್ರಾಧಿಕಾರಕ್ಕೆ ಮಾಡತಕ್ಕದ್ದಲ್ಲ.
೭ (Se ಉಪ-ನಿಯಮದ ಮೇರೆಗೆ ನಿಯೋಜಿಸಲಾದ ಅಭ್ಯರ್ಥಿಗಳ ನೇಮಕಾತಿಯ ತರುವಾಯ, 5ನೇ ನಿಯಮದ (2ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾದ ಅಭ್ಯರ್ಥಿಗಳನ್ನು, ಬೇರೆ ಬೇರೆ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕರಿಸಲಾದ ಕೋರಿಕೆಗಳ ಅನುಸಾರವಾಗಿ ನಿಯೋಜಿಸತಕ್ಕದ್ದು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾದ ಅಭ್ಯರ್ಥಿಗಳನ್ನು, ಆಯೋಗದ ಕಚೇರಿಯಲ್ಲಿ ಕೋರಿಕೆಗಳನ್ನು ಸ್ವೀಕರಿಸಲಾದ ಅನುಕ್ರಮದಲ್ಲಿ ಪ್ರತಿಯೊಂದು ನೇಮಕಾತಿ ಪ್ರಾಧಿಕಾರಕ್ಕೆ ನಿಯೋಜಿಸತಕ್ಕದ್ದು.] 2. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 90 ಎಸ್ಸಿಆರ್ 1985, ದಿನಾಂಕ: 27.02.1992ರ ಮೂಲಕ ಸೇರಿಸಲಾಗಿದೆ. 11. ಅಭ್ಯರ್ಥಿಗಳ ನೇಮಕಾತಿ: (1) 10ನೇ ನಿಯಮದ (1)Se ಉಪ-ನಿಯಮದ ಮೇರೆಗೆ ಆಯೋಗದಿಂದ ಅಸಿಸ್ಟೆಂಟ್ (ಸಹಾಯಕರು), ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು), ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಸೂಕ್ತ ಅಭ್ಯರ್ಥಿಗಳ ಪಟ್ಟೆಯನ್ನು ಸ್ಟೀಕರಿಸಿದ ನೇಮಕಾತಿ ಪ್ರಾಧಿಕಾರಗಳು, ಆಯೋಗವು ಕಳುಹಿಸಿದ ಪಟ್ಟಿಯಲ್ಲಿ ವ್ಯವಸ್ಥೆಗೊಳಿಸಿರುವ ಅವರ ಹೆಸರುಗಳ ಕ್ರಮದಲ್ಲಿಯೇ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡತಕ್ಕದ್ದು. BOOS), ಆ ಹುದ್ದೆಗೆ ಸಂಬಂಧಿಸಿದ 10ನೇ ನಿಯಮದ (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಸೇರಿರುವ ಮತ್ತು ನಿಯೋಜಿಸಿದ ಎಲ್ಲ ಅಭ್ಯರ್ಥಿಗಳನ್ನು ನೇಮಕ ಮಾಡುವವರೆಗೆ, ಹೆಚ್ಚುವರಿ ಪಟ್ಟಿಯಲ್ಲಿ ಸೇರಿರುವ ಅಭ್ಯರ್ಥಿಯ ನೇಮಕಾತಿಯನ್ನು ನೇಮಕಾತಿ ಪಾಧಿಕಾರವು ಮಾಡತಕ್ಕದ್ದಲ್ಲ.
(2) 10ನೇ ನಿಯಮದ (ನೇ ಉಪ-ನಿಯಮದ ಮೇರೆಗೆ. ಆಯೋಗದಿಂದ ಅಸಿಸ್ಟೆಂಟ್ (ಸಹಾಯಕರು), ಜೂನಿಯರ್ ಅಸಿಸ್ಟೆಂಟ್ (ಕಿರಿಯ ಸಹಾಯಕರು) ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ನೇಮಕಾತಿಗಾಗಿ ಸೂಕ್ತ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟೆಯನ್ನು ಸ್ವೀಕರಿಸಿದ ನೇಮಕಾತಿ ಪ್ರಾಧಿಕಾರಗಳು, ಆಯೋಗವು ಕಳುಹಿಸಿದ ಪಟ್ಟಿಯಲ್ಲಿ ವ್ಯವಸ್ಥೆಗೊಳಿಸಿರುವ ಅವರ ಹೆಸರುಗಳ ಕ್ರಮದಲ್ಲಿಯೇ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡತಕ್ಕದ್ದು.
ಪರಂತು, ಆ ಹುದ್ದೆಗೆ ಸಂಬಂಧಿಸಿದಂತೆ 10ನೇ ನಿಯಮದ (1ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಸೇರಿರುವ ಮತ್ತು ನಿಯೋಜಿಸಿರುವ ಎಲ್ಲ ಅಭ್ಯರ್ಥಿಗಳನ್ನು ನೇಮಕ ಮಾಡುವವರೆಗೆ, ಹೆಚ್ಚುವರಿ ಪಟ್ಟೆಯಲ್ಲಿ ಸೇರಿಸಿರುವ ಅಭ್ಯರ್ಥಿಗಳ ನಿಯೋಜನೆಗಾಗಿ ಯಾವುದೇ ಕೋರಿಕೆಯನ್ನು ನೇಮಕಾತಿ ಪ್ರಾಧಿಕಾರವು ಕಳುಹಿಸತಕ್ಕದ್ದಲ್ಲ.] 1112. ಪಟ್ಟಿಗಳು ಮತ್ತು ಹೆಚ್ಚುವರಿ ಪಟ್ಟಿಯ ನಿರ್ವಹಣಾ ಅವಧಿ.- 11ನೇ ನಿಯಮದ ಮೇರೆಗೆ ನೇಮಕಾತಿ ಪ್ರಾಧಿಕಾರದಿಂದ ಸ್ವೀಕರಿಸಿದ 10ನೇ ನಿಯಮದ ಮೇರೆಗೆ ಸಿದ್ಧಪಡಿಸಿದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಮತ್ತು 5ನೇ ನಿಯಮದ (ಏನೇ ಉಪ- ನಿಯಮದ ಮೇರೆಗೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟೆಯು, ಅದರ ಪ್ರಕಟಣೆಯ ದಿನಾಂಕದಿಂದ ಅಥವಾ ಮುಂದಿನ ಆಯ್ಕೆಯ ಆಧಾರದ ಮೇಲೆ ಸಿದ್ಧಪಡಿಸಿದ ಪಟ್ಟಿಯ ಪ್ರಕಟಣೆಯ ದಿನಾಂಕದಿಂದ, ಇದರಲ್ಲಿ ಯಾವುದು ಮೊದಲೋ, ಅದರ ಎರಡು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರತಕ್ಕದ್ದು.