Section 13ರಾಜ್ಯದಲ್ಲಿ ಸೇವೆ ಸಲ್ಲಿಸಲು ಅಭ್ಯರ್ಥಿಗಳ ಹೊಣೆಗಾರಿಕೆ
7ನೇ ನಿಯಮದ (2ನೇ ಉಪ-ನಿಯಮದ ಮೇರೆಗೆ ಸೂಚಿಸಲಾದ ಒಬ್ಬ ವ್ಯಕ್ತಿಯ ಆದ್ಯತೆ ಏನೇ ಇದ್ದರೂ, 5ನೇ ನಿಯಮದಲ್ಲಿ ನಮೂದಿಸಲಾದ ಯಾವುದೇ ಹುದ್ದೆಗಳ ಪ್ರವರ್ಗಕ್ಕೆ ನೇಮಕವಾದ ಅಭ್ಯರ್ಥಿಯು, ರಾಜ್ಯದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಲು ಹೊಣೆಗಾರನಾಗಿರತಕ್ಕದ್ದು.