(1) ಕರ್ನಾಟಕ ಸಿವಿಲ್ ಸೇವೆಗಳ (ಲಿಪಿಕ ಹುದ್ದೆಗಳಿಗೆ ನೇಮಕಾತಿ) ನಿಯಮಗಳು, 1966 ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ಲಿಪಿಕ ಹುದ್ದೆಗಳು) (ಬಡ್ತಿ ಮೂಲಕ ನೇಮಕಾತಿಗಾಗಿ ಕವಿಷ್ಠ ವಿದ್ಯಾರ್ಹತೆ) ನಿಯಮಗಳು, 1972ನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 204 ಎಸ್ಸಿಆರ್ 2018, ದಿನಾಂಕ: 26.09.2019ರ ಮೂಲಕ ಪ್ರತ್ಯಾಯೋಜಿಸಲಾಗಿದೆ. BOOS, ಈ ವಿಯಮಗಳ ಪ್ರಾರಂಭಕ್ಕೆ ಮುಂಚೆ. ಸದರಿ 1966ರ ನಿಯಮಗಳಿಗೆ ಅನುಸಾರವಾಗಿ ಸಿದ್ಧಪಡಿಸಿದ ಅಭ್ಯರ್ಥಿಗಳ ಪಟ್ಟಿಗಳು, ಅವುಗಳಲ್ಲಿ ಸೇರಿಸಿರುವ ಎಲ್ಲ ಅಭ್ಯರ್ಥಿಗಳು ನೇಮಕವಾಗುವವರೆಗೆ ಸಿಂಧುವಾಗಿರತಕ್ಕದ್ದು.
ಮತ್ತೂ BOOS), ಈ ನಿಯಮಗಳ ಮೇರೆಗೆ ಯಾವುದೇ ಹುದ್ದೆಗಳ ಪ್ರವರ್ಗಕ್ಕಾಗಿ ಸಿದ್ಧಪಡಿಸಿದ ಅಭ್ಯರ್ಥಿಗಳ ಪಟ್ಟೆಯಿಂದ, ನೇಮಕಾತಿಗಳನ್ನು ಈ ಉಪ-ನಿಯಮದ ಮೂಲಕ ವಿರಸನಗೊಳಿಸಲಾದ ಸದರಿ 1966ರ ನಿಯಮಗಳ ಮೇರೆಗೆ ಸಿದ್ಧಪಡಿಸಿದ ಪಟ್ಟಿಗಳಲ್ಲಿರುವಂತಹ ಹುದ್ದೆಗಳ ಪ್ರವರ್ಗಕ್ಕೆ ಅಭ್ಯರ್ಥಿಗಳನ್ನು ನೇಮಕ ಮಾಡಲಾದ ತರುವಾಯ ಮಾತ್ರ ನೇಮಕಾತಿಗಳನ್ನು ಮಾಡತಕ್ಕದ್ದು.
(2) ಯಾವುದೇ ಸೇವೆ ಅಥವಾ ಹುದ್ದೆಗಾಗಿ ವಿಶೇಷವಾಗಿ ಮಾಡಿದ ನೇಮಕಾತಿ ನಿಯಮಗಳಲ್ಲಿನ ಅಥವಾ (1ನೇ ಉಪ-ನಿಯಮದ ಮೂಲಕ ನಿರಸನಗೊಳಿಸಲಾದ ನಿಯಮಗಳ ಯಾವುದೇ ಇತರೆ ನಿಯಮಗಳಲ್ಲಿನ ಯಾವುದೇ ಉಲ್ಲೇಖವನ್ನು, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, ಈ ವಿಯಮಗಳಿಗೆ. ಮಾಡಿದ ಉಲ್ಲೇಖವೆಂಂದು ಅರ್ಥೈಸತಕ್ಕದ್ದು.
[ಅನುಬಂಧ]। “|, ಸಹಾಯಕರುಗಳು ಮತ್ತು ಪ್ರಥಮ ದರ್ಜೆ ಸಹಾಯಕರುಗಳ Bows, ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ.
ಈ ಪರೀಕ್ಷೆಗಳು 3 ಲಿಖಿತ ಪತ್ರಿಕೆಗಳನ್ನು ಒಳಗೊಂಡಿರುತ್ತವೆ, ಎಂದರೆ:-
(1) ಪತ್ರಿಕೆ-1: ಕಡ್ಡಾಯ ಕನ್ನಡ: 150 ಅಂಕಗಳು: 1'/ ಗಂಟೆಗಳು.
(2) ಪತ್ರಿಕೆ-2: ಸಾಮಾನ್ಯ ಇಂಗ್ಲಿಷ್/ ಸಾಮಾನ್ಯ ಕನ್ನಡ : 100 ಅಂಕಗಳು: 1'/ NON.
(3) ಪತ್ರಿಕೆ-3: ಸಾಮಾನ್ಯ ಜ್ಞಾನ: 100 ಅಂಕಗಳು: 11/2 ಗಂಟೆಗಳು.
(1) (ಎ) ಸಾಮಾನ್ಯ ಇಂಗ್ಲಿಷ್ ಅಥವಾ ಸಾಮಾನ್ಯ ಕನ್ನಡ ಕುರಿತಾದ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಸ್ನಾತಕ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯಿಂದ ವಿರೀಕ್ಷಿಸುವ BR, ಮಟ್ಟಕ್ಕೆ ಅನುಗುಣವಾಗಿರುತ್ತದೆ. ಇದರಲ್ಲಿ ಅಭ್ಯರ್ಥಿಗಳ ಇಂಗ್ಲಿಷ್/ಕನ್ನಡ ವ್ಯಾಕರಣ ಜ್ಞಾನ, ಶಬ್ದಕೋಶ, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಹಾಗೂ ಇಂ೦ಗ್ಲಿಷ್/ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಗಹಿಸುವ ಶಕ್ತಿ ಮತ್ತು ಸರಿಯಾದ ಮತ್ತು ತಪ್ಪಾದ ಬಳಕೆಯ ಮಧ್ಯೆ ವಿವೇಚನೆ. ಮಾಡುವ ಸಾಮರ್ಥ್ಯ ಇತ್ಯಾದಿಗಳ ಜ್ನಾನವನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
(ಬಿ) ಅಭ್ಯರ್ಥಿಯು ಸಾಮಾನ್ಯ ಇಂಗ್ಲಿಷ್ ಕುರಿತಾದ ಪತ್ರಿಕೆಯಲ್ಲಾಗಲೀ ಅಥವಾ ಸಾಮಾನ್ಯ ಕನ್ನಡ ಕುರಿತಾದ ಪತ್ರಿಕೆಯಲ್ಲಾಗಲೀ ಉತ್ತರಿಸಬಹುದು.
(2) (ಎ) ಸಾಮಾನ್ಯ ಜ್ನಾನದ ಪತ್ರಿಕೆಯು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಸ್ನಾತಕ ಪದವಿ BOLT AE), ಉತ್ತೀರ್ಣನಾದ ವಿದ್ಯಾರ್ಥಿಯಿಂದ VOCS AewD ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಕವಿಷ್ಠ ಮಟ್ಟಕ್ಕೆ ಅನುಗುಣವಾಗಿದ್ದು ಮತ್ತು ಭಾರತದ ಸಂವಿಧಾನ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಮತ್ತು ಆರ್ಥಿಕ ಭೂಗೋಳ, ಪ್ರಚಲಿತ ಘಟನೆಗಳು, ದೈನಂದಿನ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯಿಂದ ವಿರೀಕ್ಷಿಸಬಹುದಾದಂತೆ ಪ್ರತಿನಿತ್ಯ ಗಮನಿಸುವಂಥ ವಿಷಯಗಳ ಮೇಲಿನ ಪ್ರಶ್ನೆಗಳನ್ನು ಒಳಗೊಂಡಿರುವುದು.
(ಬಿ) ಅಭ್ಯರ್ಥಿಗಳು ಪತ್ರಿಕೆ 2ನ್ನು ಮತ್ತು ಪತ್ರಿಕೆ 3ನ್ನು ಇಂಗ್ಲಿಷ್ನಲ್ಲಾಗಲೀ ಅಥವಾ ಕನ್ನಡದಲ್ಲಾಗಲೀ ಉತ್ತರಿಸಬಹುದು, ಆದರೆ ಕಲವು ಪ್ರಶ್ನೆಗಳನ್ನು ಇಂಗ್ಲಿಷ್ನಲ್ಲಿ ಮತ್ತು ಕೆಲವನ್ನು ಕನ್ನಡದಲ್ಲಿ ಉತ್ತರಿಸತಕ್ಕದ್ದಲ್ಲ. ಎರಡೂ ಪತ್ರಿಕೆಗಳಲ್ಲಿನ ಪ್ರಶ್ನೆಗಳು ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ.
(ಸಿ) ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಕಡ್ಡಾಯ ಕನ್ನಡ ಭಾಷೆಯಲ್ಲಿನ ಪರೀಕ್ಷೆಯಲ್ಲಿ. ಅರ್ಹತೆಯನ್ನು ಪಡೆಯದ ಹೊರತು. ಯಾವುದೇ ಅಭ್ಯರ್ಥಿಯು ಅರ್ಹನಾಗತಕ್ಕದ್ದಲ್ಲ. ಪರೀಕ್ಟೆಯು ಗರಿಷ್ಠ 150 ಅಂಕಗಳನ್ನು ಹೊಂದಿರುವ ಒಂದು ಪತ್ರಿಕೆಯನ್ನು ಒಳಗೊಂಡಿರತಕ್ಕದ್ದು. ಈ ಪತ್ರಿಕೆಯಲ್ಲಿ ಅರ್ಹತೆಯನ್ನು ಪಡೆಯುವುದಕ್ಕಾಗಿ ಅಭ್ಯರ್ಥಿಯು BAIR, 50 ಅಂಕಗಳನ್ನು ಪಡೆಯಲೇಬೇಕು. ಈ ಪತ್ರಿಕೆಯ ಮಾನದಂಡವು ಎಸ್ಎಸ್ಎಲ್ಸಿ ಹಂತದಲ್ಲಿ ಕನ್ನಡ ಪ್ರಥಮ ಭಾಷೆಯದ್ದಾಗಿರತಕ್ಕದ್ದು. ಈ ಪತ್ರಿಕೆಯನ್ನು ವಿವರಣಾತ್ಮಕ ಮಾದರಿ ಪತ್ರಿಕೆ ಎಂಬುದಾಗಿ ಪರಿಗಣಿಸಲಾಗಿದೆ. ಈ ಅಂಕಗಳು ಅರ್ಹತೆಯ ಅಂಕಗಳು ಮಾತ್ರವೇ ಆಗಿದ್ದು, ಈ ಅಂಕಗಳನ್ನು ಅಂತಿಮ ಆಯ್ಕೆಗಾಗಿ ಪರಿಗಣಿಸುವುದಿಲ್ಲ.
BOOS), ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಪರೀಕ್ಷೆ ಅಥವಾ ಎಸ್.ಎಸ್.ಎಲ್.ಸಿ BOLENOS ಯಾವುದೇ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ, ಅಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿದ್ದರೆ, ಅಥವಾ ದ್ವಿತೀಯ ಭಾಷೆಯಾಗಿದ್ದರೆ, ಅಥವಾ ಐಕ್ಯ ವಿಷಯವಾಗಿ (ಆದರೆ ಸಂಯೋಜಿತ ಪತ್ರಿಕೆಯಲ್ಲಿನ ವಿಷಯಗಳಲ್ಲಿ ಒಂದಲ್ಲ) ಅಥವಾ ಅವನು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರೆ ಮತ್ತು ಈ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೆ, ಅಥವಾ ಅವನು ಈ ಮೊದಲೇ ಆಯೋಗವು ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ, ಆಯೋಗವು ಕನ್ನಡ ಭಾಷಾ ಪರೀಕ್ಬೆಯಲ್ಲಿ ಉತ್ತೀರ್ಣನಾಗುವುದರಿಂಂದ ಅಭ್ಯರ್ಥಿಗೆ ವಿನಾಯಿತಿಯನ್ನು ನೀಡಬಹುದು.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮವು ಈ ಕೆಳಕಂಡಂತಿರತಕ್ಕದ್ದು,-
| ಸ | ಪಠ್ಯಕ್ರಮ | ಅಂಕಗಳು |
| 1. | ವಿಷಯದ ಸಮಗ್ರ ತಿಳುವಳಿಕೆ | 25 |
| 2. | ಪದಗಳ ಬಳಕೆ | 25 |
| 3. | ವಿಷಯದ ಸಂಕ್ಷಿಪ್ತತೆ | 25 |
| 4. | [ಪದಗಳ ಜ್ಞಾನ | 25 |
| 5. | ಲಘು ಪ್ರಬಂಧ | 25 |
| 6. | ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ | 25 |
| ಒಟ್ಟು | 150 | |
(3) ಪತ್ರಿಕೆ-3: ಸಾಮಾನ್ಯ ಜ್ಞಾನ: 100 ಅಂಕಗಳು: 11/2 ಗಂಟೆಗಳು.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 147 ಎಸ್ಸಿಆರ್ 2014, ದಿನಾಂಕ: 23.05.2015ರ ಮೂಲಕ ಪ್ರತ್ಯಾಯೋಜಿಸಲಾಗಿದೆ. (1) (ಎ) ಸಾಮಾನ್ಯ ಇಂಗ್ಲಿಷ್ ಅಥವಾ ಸಾಮಾನ್ಯ ಕನ್ನಡ ಕುರಿತಾದ ಪತ್ರಿಕೆಯು ಸಾಮಾನ್ಯವಾಗಿ ಪದವಿ ಪೂರ್ವ ವ್ಯಾಸಂಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯಿಂದ ವಿರೀಕ್ಷಿಸಲಾದ BIR, ಮಟ್ಟಕ್ಕೆ ಅನುಗುಣವಾಗಿರುವುದು. ಇದರಲ್ಲಿ ಇಂಗ್ಲಿಷ್/ಕನ್ನಡ ವ್ಯಾಕರಣ, ಶಬ್ದಕೋಶ, ಕಾಗುಣಿತ, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಹಾಗೂ ಇಂಗ್ಲಿಷ್/ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಗಹಿಸುವ ಶಕ್ತಿ ಮತ್ತು ಸರಿಯಾದ ಮತ್ತು ತಪ್ಪಾದ ಬಳಕೆಯ ಮಧ್ಯೆ ವಿವೇಚನೆ ಮಾಡುವ ಸಾಮರ್ಥ್ಯ, ಇತ್ಯಾದಿಗಳ ಜ್ಞಾನವನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.
(ಬಿ) ಅಭ್ಯರ್ಥಿಯು ಸಾಮಾನ್ಯ ಇಂಗ್ಲಿಷ್ನಲ್ಲಿನ ಪತ್ರಿಕೆಯಲ್ಲಾಗಲೀ ಅಥವಾ ಸಾಮಾನ್ಯ ಕನ್ನಡದಲ್ಲಿನ ಪತ್ರಿಕೆಯಲ್ಲಾಗಲೀ ಉತ್ತರಿಸಬಹುದು.
(2) (ಎ) ಸಾಮಾನ್ಯ ಜ್ಞಾನದ ಪತ್ರಿಕೆಯು ಪದವಿ ಪೂರ್ವ ವ್ಯಾಸಂಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯಿಂದ ನಿರೀಕ್ಷಿಸಲಾದ ಸಾಮಾನ್ಯ ಜ್ನಾನಕ್ಕೆ ಸಂಬಂಧಿಸಿದ ಕನಿಷ್ಠ ಮಟ್ಟಕ್ಕೆ ಸಾಮಾನ್ಯವಾಗಿ ಅನುಗುಣವಾಗಿದ್ದು, ಮತ್ತು ಭಾರತದ ಸಂವಿಧಾನ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಭಾರತದ ಸಾಮಾನ್ಯ ಮತ್ತು ಆರ್ಥಿಕ ಭೂಗೋಳ, ಪ್ರಚಲಿತ ಘಟನೆಗಳು, ದೈನಂದಿನ ವಿಜ್ಞಾನ ಮತ್ತು ಒಬ್ಬ ವಿದ್ಯಾವಂತ ವ್ಯಕ್ತಿಯು ಪ್ರತಿನಿತ್ಯ ಗಮನಿಸುವಂಥ ವಿಷಯಗಳಿಗೆ ಸಂಬಂಧಿಸಿದ ವಸ್ತು ವಿಷಯಗಳನ್ನು ಒಳಗೊಂಡಿರುವುದು.
(ಬಿ) ಅಭ್ಯರ್ಥಿಗಳು ಪತ್ರಿಕೆ 2ನ್ನು ಮತ್ತು ಪತ್ರಿಕೆ 3ನ್ನು ಇಂಗ್ಲಿಷ್ನಲ್ಲಾಗಲೀ ಅಥವಾ ಕನ್ನಡದಲ್ಲಾಗಲೀ ಉತ್ತರಿಸಬಹುದು, ಆದರೆ ಕಲವು ಪ್ರಶ್ನೆಗಳನ್ನು ಇಂಗ್ಲಿಷ್ನಲ್ಲಿ ಮತ್ತು ಕೆಲವನ್ನು ಕನ್ನಡದಲ್ಲಿ ಉತರಿಸತಕ್ಕದ್ದಲ್ಲ. ಎರಡೂ ಪತ್ರಿಕೆಗಳಲ್ಲಿನ ಪ್ರಶ್ನೆಗಳು ವಸ್ತು ನಿಷ್ಠ ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ.
(ಸಿ) ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು, ಯಾವುದೇ ಅಭ್ಯರ್ಥಿಯು ಅರ್ಹನಾಗತಕ್ಕದ್ದಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳನ್ನು ಹೊಂದಿರುವ ಒಂದು ಪತ್ರಿಕೆಯನ್ನು ಒಳಗೊಂಡಿರತಕ್ಕದ್ದು. ಈ ಪತ್ರಿಕೆಯಲ್ಲಿ ಅರ್ಹತೆಯನ್ನು ಪಡೆಯುವುದಕ್ಕಾಗಿ ಅಭ್ಯರ್ಥಿಯು ಕವಿಷ್ಠ 50 ಅಂ೦ಕಗಳನ್ನು ಪಡೆದಿರಬೇಕು. ಈ ಪತ್ರಿಕೆಯ ಮಟ್ಟವು ಎಸ್.ಎಸ್.ಎಲ್.ಸಿ ಹಂತದಲ್ಲಿ ಕನ್ನಡ ಪ್ರಥಮ ಭಾಷೆಯದ್ದಾಗಿರತಕ್ಕದ್ದು. ಈ ಪತ್ರಿಕೆಯನ್ನು ವಿವರಣಾತ್ಮಕ ಮಾದರಿ ಪತ್ರಿಕೆ ಎಂಬುದಾಗಿ ಪರಿಗಣಿಸಲಾಗಿದೆ. ಈ ಅಂಕಗಳು ಅರ್ಹತೆಯ ಅಂಕಗಳು ಮಾತ್ರವೇ ಆಗಿದ್ದು, ಈ ಅಂಕಗಳನ್ನು ಅಂತಿಮ ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ.
BOOS), ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆ ಅಥವಾ ರಾಜ್ಯ ಸರ್ಕಾರವು ಅದಕ್ಕೆ ತತ್ಸಮಾನವೆಂದು ಘೋಷಿಸಿದ ಪರೀಕ್ಷೆ ಅಥವಾ ಎಸ್.ಎಸ್.ಎಲ್.ಸಿ BOLENOS ಯಾವುದೇ ಉನ್ನತ ಪರೀಕ್ಟೆಯಲ್ಲಿ ಉತ್ತೀರ್ಣನಾಗಿದ್ದರೆ, ಅದರಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ, ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿದ್ದರೆ, ಅಥವಾ ಐಕ್ಕ ವಿಷಯವಾಗಿ ತೆಗೆದುಕೊಂಡಿದ್ದರೆ (ಆದರೆ ಸಂಯೋಜಿತ ಪತ್ರಿಕೆಯಲ್ಲಿನ ವಿಷಯಗಳಲ್ಲಿ ಒಂದಲ್ಲ) ಅಥವಾ ಅವನು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರೆ ಮತ್ತು ಈ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದರೆ, ಅಥವಾ ಅವನು ಈ ಮೊದಲೇ ಆಯೋಗವು ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೆ, ಆಯೋಗವು. ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದರಿಂದ ಅಭ್ಯರ್ಥಿಗೆ ವಿನಾಯಿತಿಯನ್ನು ನೀಡಬಹುದು.
ಕಡ್ಡಾಯ ಕನ್ನಡ ಭಾಷಾ BOLT OH ಪಠ್ಯಕ್ರಮವು ಈ ಕೆಳಕಂಡಂತಿರತಕ್ಕದ್ದು, ಎಂದರೆ,-
| ಸ | ಪಠ್ಯಕ್ರಮ | ಅಂಕಗಳು |
| 1. | ವಿಷಯದ ಸಮಗ್ರ ತಿಳುವಳಿಕೆ | 25 |
| 2. | ಪದಗಳ ಬಳಕೆ | 25 |
| 3... | [ವಿಷಯದ ಸಂಕ್ಷಿಪ್ತತೆ | 25 |
| 4, | [ಪದಗಳ ಜ್ನಾನ | 25 |
| 5. | ಲಘು ಪ್ರಬಂಧ | 25 |
| 6. | ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ | 25 |
| ಒಟ್ಟು | 150 | |