ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ (ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ನಿಯಮ 3ರ ಉಪ ನಿಯಮ (3)ರಲ್ಲಿ, “ಅಥವಾ ಅರ್ಹತಾ ಪರೀಕ್ಷೆಗಾಗಿ” ಎಂಬ ಪದಗಳ ನಂತರ, “ಗರಿಷ್ಠ 50 ಅಂಕಗಳ ಮಿತಿಗೊಳಪಟ್ಟು ಇದರಲ್ಲಿ ಯಾವುದು ಕಡಿಮೆಯೋ ಅದು”, ಎಂಬ ಪದಗಳು ಹಾಗೂ ಸಂಖ್ಯೆಯನ್ನು ಸೇರಿಸತಕ್ಕದ್ದು.
Loading…