ಸದರಿ ನಿಯಮಗಳ ನಿಯಮ 16ರ ಖಂಡ (ಎ)ರ ಉಪ ಖಂಡ (ii)ರಲ್ಲಿ, (i) “ವರ್ಗಾವಣೆ ಮಾಡುವ ಮೂಲಕ ಅಥವಾ” ಎಂಬ ಪದಗಳನ್ನು ತೆಗೆದು ಹಾಕಲಾಗಿದೆ; (ii) ಮೊದಲನೇ ಪರಂತುಕವನ್ನು ತೆಗೆದುಹಾಕಲಾಗಿದೆ; ಮತ್ತು (iii) ಎರಡನೇ ಪರಂತುಕದಲ್ಲಿ, “ಮತ್ತೂ” ಎಂಬ ಪದವನ್ನೂ ಸಹ ತೆಗೆದು ಹಾಕಲಾಗಿದೆ.