ಮೂಲ ಅಧಿನಿಯಮದ ತಿನೇ ಪ್ರಕರಣದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
"3. ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಅಥವಾ ಒಬಡ್ತಿ.- ಈ ಅಧಿನಿಯಮದಡಿಯಲ್ಲಿ ವೈದ್ಯಾಧಿಕಾರಿ ಅಥವಾ ಇತರ ಸಿಬ್ಬಂದಿಯ ಆರಂ೦ಭಿಕ ನೇಮಕಾತಿ, ವರ್ಗಾವಣೆ ಅಥವಾ ಮುಂಬಡ್ತಿಯನ್ನು ವಿಯಮಿಸಬಹುದಾದಂಥ ವಿಧಾನದಲ್ಲಿ ನಡೆಸುವ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಮಾಡತಕ್ಕದ್ದು:
BOOS) PY, OOM ಪ್ರಕ್ರಿಯೆ ಮೂಲಕ ವರ್ಗಾವಣೆಗಳಿಗೆ ಸಂಬಂಧಿಸಿದ ಉಪಬಂಧಗಳು, ಪ್ರಾಜೆಕ್ಟ್ ಹುದ್ದೆಗಳು ಮತ್ತು ಆಡಳಿತಾತ್ಮನ ಹುದ್ದೆಗಳೆಂದು ಗುರುತಿಸಲಾದ ಹುದ್ದೆಗಳಿಗೆ ಅನ್ವಯಿಸತಕ್ಕದ್ದಲ್ಲ:
ಮತ್ತು ಪರಂತು ಪ್ರಾಜೆಕ್ಟ್ ಮತ್ತು ಆಡಳಿತಾತ್ಮಕ ಹುದ್ದೆಗಳ ಆಯ್ಕೆ ಮತ್ತು ಸ್ಥಳವಿಯುಕ್ತಿಯ ಮಾನದಂಡ ಮತ್ತು ವಿಧಾನವು ನಿಯಮಿಸಬಹುದಾದಂ೦ತಿರತಕ್ಕದ್ದು.”