Annexure
(2) ಕಾರ್ಯದರ್ಶಿಗೆ ಮಾಸಿಕ ಸಂಬಳ ಮತ್ತು ಭತ್ಯೆಗಳು
(3) ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಸಿಕ ಸಂಬಳಗಳು ಮತ್ತು ಭತ್ಯೆಗಳು
(4) ಪ್ರವಾಸ ಭತ್ಯೆಗಳು
(5) ಸಾದಿಲ್ವಾರು
(6) ಪೀಠೋಪಕರಣಗಳು, ಸಾಧನ ಸಾಮಗ್ರಿಗಳು
(7) ಲೇಕನ ಸಾಮಗ್ರಿ/ಪುಸ್ತಕ/ರಿಜಿಸ್ಟರ್ಗಳು ಇತ್ಯಾದಿ ಖರೀದಿ
(8) ಬಾಡಿಗೆ
(9) ದೂರವಾಣಿ
(10) ಅಂಚೆ ವೆಚ್ಚ
(11) ಮುದ್ರಣ ವೆಚ್ಚಗಳು
(12) ಜಾಹೀರಾತುಗಳು
(13) ಲೆಕ್ಕ ಪರಿಶೀಲನೆ ವೆಚ್ಚಗಳು
(14) ಇತರೆ ಬಾಬ್ತುಗಳು
(15) ಯೋಜನೆಗಳ/ಕಾರ್ಯಕ್ರಮಗಳ ಮೇಲಿನ ವೆಚ್ಚಗಳು
ಅ.ರಾ. ಚಂದ್ರಹಾಸಗುಪ್ತ
ಸರ್ಕಾರದ ಕಾರ್ಯದರ್ಶಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸಹಿ/- ಅ.ರಾ. ಚಂದ್ರಹಾಸಗುಪ್ತ ಸರ್ಕಾರದ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಸಂಖ್ಯೆ: ಸಂಕಇ 177 ಕೆಒಎಲ್ 94 ದಿನಾಂಕ: 8ನೇ ಮೇ 1996 ಪ್ರಪತ್ರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಜೆಟ್ (ಆಯವ್ಯಯ ತಃಖ್ತೆ) (ನಿಯಮ 8 (1) ನೋಡಿ)
ಆಯವ್ಯಯ ಸಾರಾಂಶ
ಭಾಗ – 1
(1) ಪ್ರಾರಂಭಿಕ ಶಿಲ್ಕು
(2) ಸ್ವೀಕೃತಿಗಳು (ವಿವರಗಳನ್ನು ನೋಡಿ)
(3) ವೆಚ್ಚ
(4) ಅಂತಿಮ ಶಿಲ್ಕು
ಭಾಗ-2
(1) ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಸಿಕ ಸಂಬಳ/ಭತ್ಯೆಗಳು