ಸದರಿ ನಿಯಮಗಳ 24ನೇ ನಿಯಮದಲ್ಲಿ, “ಸನ್ನದನ್ನು ರದ್ದುಗೊಳಿಸಿದರೆ” ಎಂಬ ಪದಗಳ ತರುವಾಯ, “ಅಥವಾ ಯಾವುದೇ ಕಾರಣಕ್ಕಾಗಿ ಮುಚ್ಚಿದರೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ).