ಸದರಿ ನಿಯಮಗಳ ನಿಯಮ 3ರ ಉಪ ನಿಯಮ (2)ರ ಖಂಡ (ಎ)ರಲ್ಲಿ, “ಈ ನಿಯಮಗಳಡಿ ಬರೆದ” ಎಂಬ ಪದಗಳ ಬದಲಾಗಿ “ಈ ನಿಯಮಗಳಡಿ ಗ್ರೂಪ್-ಎ ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ರೂಪದಲ್ಲಿ ಮತ್ತು ಗ್ರೂಪ್-ಬಿ ಮತ್ತು ಸಿ ನೌಕರರಿಗೆ ಸಂಬಂಧಿಸಿದಂತೆ ಭೌತಿಕವಾಗಿ ದಾಖಲಿಸಿದ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
Loading…