ಸದರಿ ನಿಯಮಗಳ ನಿಯಮ 4ರ ಉಪ ನಿಯಮ (3ರಲ್ಲಿ, “ಬರೆಯತಕ್ಕದ್ದು” ಎಂಬ ಪದಗಳ ಬದಲಾಗಿ “ಗ್ರೂಪ್ ಎ-ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ರೂಪದಲ್ಲಿ ಮತ್ತು ಗ್ರೂಪ್-ಬಿ ಮತ್ತು ಸಿ ನೌಕರರಿಗೆ ಸಂಬಂಧಿಸಿದಂತೆ ಭೌತಿಕವಾಗಿ ದಾಖಲಿಸತಕ್ಕದ್ದು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.