ಸದರಿ ನಿಯಮಗಳ ನಿಯಮ 5 ರಲ್ಲಿ
(ಎ) ಉಪ ನಿಯಮ (3)ರ ಖಂಡ (ಎ)ರಲ್ಲಿ, “ಬರೆಯಲು ಸಾಧ್ಯವಾಗದಿದ್ದಲ್ಲಿ” ಎಂಬ ಪದಗಳ ಬದಲಾಗಿ “ದಾಖಲಿಸಲು ಸಾಧ್ಯವಾಗದಿದ್ದಲ್ಲಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು;
(ಬಿ) ಉಪ ನಿಯಮ (48ರಲ್ಲಿ, “ಸಹ ಬರೆಯತಕ್ಕದ್ದು” ಎಂಬ ಪದಗಳ ಬದಲಾಗಿ. “ಸಹ ದಾಖಲಿಸತಕ್ಕದ್ದು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು; ಮತ್ತು
(ಸಿ) ಉಪ ನಿಯಮ (50ರಲ್ಲಿ, “ಬರೆಯಲಾಗದಿದ್ದಲ್ಲಿ”. ಎಂಬ ಪದಗಳ ಬದಲಾಗಿ “ದಾಖಲಿಸಲಾಗದಿದ್ದಲ್ಲಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕೆದ್ದು.