ನಮೂನೆ 15-ಬಿ
(ನಿಯಮ 38-ಡಿ ನೋಡಿ)
ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961 ರ 109ನೇ ಪ್ರಕರಣದಡಿ ವಿನಾಯಿತಿ ಕ್ಲೇಮು ಮಾಡುವುದಕ್ಕಾಗಿ / ಮಂಜೂರಾತಿಗಾಗಿ ಅರ್ಜಿ
(ಅರ್ಜಿದಾರರು / ಅರ್ಜಿದಾರ ಸಂಸ್ಥೆಯು ಭರ್ತಿ ಮಾಡಬೇಕಾದುದು)
| 1 | ವಿವರವಾದ ವಿಳಾಸ ಸಹಿತ ಅರ್ಜಿದಾರರ / ಅರ್ಜಿದಾರ ಸಂಸ್ಥೆಯ ಹೆಸರು (ದಪ್ಪ ಅಕ್ಷರಗಳಲ್ಲಿ) | |
| 2 | ವಿನಾಯಿತಿ ಕೋರಿರುವ ಉದ್ದೇಶ | |
| 3 | ಕಂಪನಿಗಳ ಅಧಿನಿಯಮ, 2013 (2013ರ ಕೇಂದ್ರ ಅಧಿನಿಯಮ 18) / ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 (1960ರ ಕರ್ನಾಟಕ ಅಧಿನಿಯಮ ಸಂಖ್ಯೆ 17) / ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೇರೆಗೆ ಉದ್ಯಮ/ಸಂಸ್ಥೆಯು ನೋಂದಣಿಯಾದ ದಿನಾಂಕ (ಸಂಘ ವಿವರ ಪತ್ರ ಮತ್ತು ನಿಯಮಾವಳಿಗಳ ಜೊತೆಗೆ ನೋಂದಣಿ ದಸ್ತಾವೇಜಿನ ಪ್ರತಿಯನ್ನು ಲಗತ್ತಿಸುವುದು) ಸಹಕಾರ ಗೃಹ ನಿರ್ಮಾಣ ಸಂಘವಾಗಿದ್ದ ಪಕ್ಷದಲ್ಲಿ ಸದಸ್ಯರ ಪಟ್ಟಿಯನ್ನು ಲಗತ್ತಿಸುವುದು. |
| 1 | ವಿವರವಾದ ವಿಳಾಸ ಸಹಿತ ಅರ್ಜಿದಾರರ / ಅರ್ಜಿದಾರ ಸಂಸ್ಥೆಯ ಹೆಸರು (ದಪ್ಪ ಅಕ್ಷರಗಳಲ್ಲಿ) | |
| 4 | (ಎ) ಕೈಗಾರಿಕೆ / ಐ. ಇ. ಎಂ (ಕೈಗಾರಿಕೋದ್ಯಮಿ ವಿವರ ಪತ್ರ) ಆಗಿ ನೋಂದಣಿ ಮಾಡಿಸಿಕೊಂಡುರುವುದಕ್ಕಾಗಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನೀಡುವ ನೋಂದಣಿ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿದೆಯೇ? (ಬಿ) ಶೈಕ್ಷಣಿಕ ಸಂಸ್ಥೆಯಾಗಿದ್ದ ಸಂದರ್ಭದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರವು ನೀಡಿದ ಮಾನ್ಯತೆ ಪತ್ರ/ಆದೇಶವನ್ನು ಲಗತ್ತಿಸಿದೆಯೇ? (ಸಿ) ಪೂಜನೀಯ ಸ್ಥಳವಾಗಿದ್ದ ಪಕ್ಷದಲ್ಲಿ, ಸರ್ಕಾರವು ಹೊರಡಿಸಿದ ಅಧಿಸೂಚನೆಯನ್ನು ಲಗತ್ತಿಸಿದೆಯೇ? |
| 1 | ವಿವರವಾದ ವಿಳಾಸ ಸಹಿತ ಅರ್ಜಿದಾರರ / ಅರ್ಜಿದಾರ ಸಂಸ್ಥೆಯ ಹೆಸರು (ದಪ್ಪ ಅಕ್ಷರಗಳಲ್ಲಿ) | |
| 5 | ಪ್ರಸ್ತಾವಪಿತ ಜಮೀನು ಈ ಕೆಳಕಂಡ ಅಧಿನಿಯಮ ಮತ್ತು ನಿಯಮಗಳ ಮೇರೆಗೆ ಪರಭಾರೆ ರಾಹಿತ್ಯ ಖಂಡದಡಿ ಬರುತ್ತದೆಯೇ? (1) ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961 (2) ಯಾವುದೇ ಇನಾಂ ರದ್ದಿಯಾತಿ ಅಧಿನಿಯಮ (3) ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ಅಥವಾ (4) ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಅಧಿನಿಯಮ, 1978 (ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೆ, ಅದರ ದೃಢೀಕೃತ ಪ್ರತಿಯನ್ನು ಲಗತ್ತಿಸುವುದು) | |
| 6 | ಉದ್ದೇಶಿತ ಭೂ ಮಾರಾಟಗಾರನ ಹೆಸರು ಮತ್ತು ವಿಳಾಸ (ಸರ್ವೆ ನಂಬರ್ವಾರು) (ಎ) ಈಗ ಮಾರಾಟ ಮಾಡಲು ಉದ್ದೇಶಿಸಿರುವ ಜಮೀನು ಯಾವಾಗ ಮತ್ತು ಯಾವ ರೀತಿ ಬಂದಿತು; |
| (i) ಪಿತ್ರಾರ್ಜಿತ (ii) ಖರೀದಿ (iii) ಮಂಜೂರಾತಿ (iv) ಇತರೆ (ಯಾವುದಾದರೂ ವ್ಯವಹರಣೆಗಳು ನಡೆದಿದ್ದರೆ ಹಿಂದಿನ ಮೂರು ವ್ಯವಹರಣೆಗಳನ್ನು ವೀಡಿ) | ||
| 7 | ಭೂಮಿಯು ನೀರಾವರಿ ಪ್ರದೇದಲ್ಲಿದೆಯೇ? |
ಅರ್ಜಿದಾರನ /ಅರ್ಜಿದಾರ ಸಂಸ್ಥೆಯ ಸಹಿ
ದಿನಾಂಕ: