Karnataka Panchayath Raj (Zilla Panchayaths, Taluka Panchayaths and Grama Panchayaths control over Erection of Buildings)(Amendment) Model Bye-Laws, 2021., Rural Development and Panchayat Raj Department
2021 · PDF page 1
Hover any section to copy its link or text, ask Copilot about it, or bookmark it.
(1) ಈ ಉಪವಿಧಿಗಳನ್ನು ಕರ್ನಾಟಕ ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ, ಪಂಚಾಯತ್ಗಳ, ತಾಲ್ಲೂಕು ಪಂಚಾಯತ್ಗಳ ಮತ್ತು ಗ್ರಾಮ ಪಂಚಾಯತ್ಗಳ ನಿಯಂತ್ರಣ) (ತಿದ್ದುಪಡಿ) ಮಾದರಿ ಉಪವಿಧಿಗಳು, 2021 ಎಂದು ಕರೆಯತಕ್ಕದ್ದು.
(2) ಇವು ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.