ಅನುಸೂಚಿ- Ix
(ಉಪ ವಿಧಿ 8 ಅನ್ನು ನೋಡುವುದು)
ಕಂಪನಿ/ಶಿಕ್ಷಣ ಸಂಸ್ಥೆ/ ಟ್ರಸ್ಟ್ /ಸಂಘದ ಕಟ್ಟಡಗಳ ಸಂಬಂಧದಲ್ಲಿ ವಿಧಿಸಲಾಗುವ ವಿವಿಧ ಹಂತದ ಶುಲ್ಕಗಳು(ಚ.ಮೀ.ಒಂದಕ್ಕೆ) (ರೂಪಾಯಿಗಳಲ್ಲಿ)
| ಕ್ರ. ಸಂ | ಕಟ್ಟಡದ ನಿರ್ಮಾಣದ ಮಾದರಿ | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿ ಪ್ರದೇಶದ 20 ಕಿ.ಮೀ. ವ್ಯಾಪ್ತಿಯೊಳಗಿನ ಗ್ರಾಮ ಪಂಚಾಯತಿಗಳು ವಿಧಿಸುವ ಗರಿಷ್ಠ ಶುಲ್ಕಗಳು (ಚ.ಮಿ ಒಂದಕ್ಕೆ) (ರೂ.ಗಳಲ್ಲಿ) | ಜಿಲ್ಲಾ ಮುಖ್ಯ ಕೇಂದ್ರಗಳ 5 ಕಿ.ಮೀ. ವ್ಯಾಪ್ತಿಯೊಳಗಿನಗ್ರಾಮ ಪಂಚಾಯತಿಗಳು ವಿಧಿಸುವ ಗರಿಷ್ಠ ಶುಲ್ಕಗಳು (ಚ.ಮಿ ಒಂದಕ್ಕೆ) (ರೂ.ಗಳಲ್ಲಿ) | ತಾಲ್ಲೂಕು ಕೇಂದ್ರದ 3 ಕಿ.ಮೀ. ವ್ಯಾಪ್ತಿಯೊಳಗಿನ ಗ್ರಾಮ ಪಂಚಾಯತಿಗಳು ವಿಧಿಸುವ ಗರಿಷ್ಠ ಶುಲ್ಕಗಳು (ಚ.ಮಿ ಒಂದಕ್ಕೆ) (ರೂ.ಗಳಲ್ಲಿ) | ಅಂಕಣ (3), (4) ಮತ್ತು (5) ರಲ್ಲಿನ ಗ್ರಾಮ ಪಂಚಾಯತಿಗಳನ್ನು ಹೊರತು ಪಡಿಸಿದ ಗ್ರಾಮ ಪಂಚಾಯತಿಗಳು ವಿಧಿಸುವ ಗರಿಷ್ಠ ಶುಲ್ಕಗಳು (ಚ.ಮಿ ಒಂದಕ್ಕೆ) (ರೂ.ಗಳಲ್ಲಿ) |
|---|---|---|---|---|---|
| (1) | (2) | (3) | (4) | (5) | (6) |
| 01 | ಆರ್ ಸಿ ಸಿ, ಗ್ರಾನೈಟ್ ಫ್ಲೋರ್, ತೇಗದ ಮರ | 48 | 47 | 46 | 44 |
| 02 | ಆರ್ ಸಿ ಸಿ ಮಾರ್ಬಲ್ ಫ್ಲೋರ್, ತೇಗದ ಮರ | 47 | 46 | 45 | 43 |
| 03 | ಆರ್ ಸಿ ಸಿ, ಮೊಸಾಯಿಕ್ ಫ್ಲೋರ್, ವೆಟ್ರಿಫೈಡ್ ಸೆರಾಮಿಕ್ | 46 | 45 | 44 | 42 |
| 04 | ಆರ್ ಸಿ ಸಿ, ಮೊಸಾಯಿಕ್, ಪಾಲಿಶ್ ಕಡಪ/ಶಹಾಬಾದ್/ಬೀತಮ್,ಜೆಲ್ಲಿ, ಕಬ್ಬಿಣದ ಕಿಟಕಿಗಳು, ಮರ | 45 | 44 | 43 | 41 |
| 05 | ಆರ್ ಸಿ ಸಿ ರೆಡ್ ಆಕ್ಸೈಡ್ ಫ್ಲೋರ್, ಎಲ್ಲಾ ರೀತಿಯ ಮರ/ ಕಬ್ಬಿಣದ ಕಿಟಕಿ | 44 | 43 | 42 | 40 |
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೭, ಜೂನ್, ೨೦೨೧ ೧೦೬೫
| 06 | ಮದ್ರಾಸ್ ತಾರಸಿ/ಮಂಗಳೂರು ರೆಡ್ ಶೀಟ್ಗಳು, ಎಸಿ ಶೀಟ್ಗಳು, ರೆಡ್ ಆಕ್ಸೈಡ್ ಫ್ಲೋರು, ಜಂಗಲ್ ವುಡ್, ಕಾಂಕ್ರಿಟ್ ಫ್ಲೋರಿಂಗ್ | 33 | 32 | 31 | 29 |
| 07 | ಮದ್ರಾಸ್ ತಾರಸಿ/ಮಂಗಳೂರು ರೆಡ್ ಶೀಟ್ಗಳು, ಎಸಿ ಶೀಟ್ಗಳು, | 28 | 27 | 26 | 24 |
| 08 | ಥರಿ ಶೀಟ್ಗಳು/ಕಡಪ ಕೋಟಿಂಗ್ ಇರುವ ಮತ್ತು ತಾಜ್ನ ಮಡ್ ರೂಫ್ | 23 | 23 | 23 | 23 |
| 09 | ಅಪಾರ್ಟ್ಮೆಂಟ್ ಕಟ್ಟಡಗಳ ವಾಹನ ನಿಲುಗಡೆ | ಛಾವಣಿ ಇಲ್ಲದ 38 | ಛಾವಣಿ ಇಲ್ಲದ 36 | ಛಾವಣಿ ಇಲ್ಲದ 34 | ಛಾವಣಿ ಇಲ್ಲದ 30 |